ಮೈಸೂರು,ಆಗಸ್ಟ್,12,2026 (www.justkannada.in): ಶಶಿಧರ. ಎಸ್ ಅವರಿಗೆ ಇತಿಹಾಸ ವಿಷಯದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಪಿಎಚ್. ಡಿ. ಪದವಿ ನೀಡಿದೆ.
ಡಾ. ರಾಚಯ್ಯ ರವರ ಮಾರ್ಗದರ್ಶನದಲ್ಲಿ ಶಶಿಧರ ಎಸ್ ಅವರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಂಘ – ಸಂಸ್ಥೆಗಳ ಪಾತ್ರ – ಒಂದು ಅಧ್ಯಯನ (1890-1956) ಎಂಬ ವಿಷಯ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್. ಡಿ. ಪದವಿ ನೀಡಿದೆ.
ಶಶಿಧರ. ಎಸ್ ಅವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾ. ಜೆ.ಜಿ.ಹಳ್ಳಿ ಹೋಬಳಿ, ಮಾದೇನಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಸುಶೀಲಮ್ಮ ರವರ ಪುತ್ರರಾಗಿದ್ದಾರೆ.
Key words: Shashidhar. S., PhD, University of Mysore







