Monday, November 2, 2026

Dasara Wishes

Happy Dasara
Home Front Page ಮತ್ತೆ ನೂತನ ಸಚಿವರ ಪಟ್ಟಿ ಪರಿಷ್ಕರಣೆ: ಇಬ್ಬರು ಔಟ್, ಇಬ್ಬರು ಇನ್

ಮತ್ತೆ ನೂತನ ಸಚಿವರ ಪಟ್ಟಿ ಪರಿಷ್ಕರಣೆ: ಇಬ್ಬರು ಔಟ್, ಇಬ್ಬರು ಇನ್

ಬೆಂಗಳೂರು,ಆಗಸ್ಟ್,3,2026 (www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದ್ದು ಈ ಮಧ್ಯೆ ಇದೀಗ  ಮತ್ತೆ ನೂತನ ಸಚಿವರ ಪಟ್ಟಿ ಪರಿಷ್ಕರಣೆ ಆಗಿದೆ.

ಮಂಕಾಳ ವೈದ್ಯರನ್ನ ಕೈಬಿಟ್ಟು ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನ ಸೇರಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಇದೀಗ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನ ಕೈಬಿಟ್ಟು ಮತ್ತೆ ಮಂಕಾಳ ವೈದ್ಯರಿಗೆ ಮಣೆ ಹಾಕಿದೆ. ಮತ್ತೆ ನೂತನ ಸಚಿವರ ಪಟ್ಟಿ ಪರಿಷ್ಕರಣೆ: ಇಬ್ಬರು ಔಟ್, ಇಬ್ಬರು ಇನ್ ministers.jpg list

ಹೌದು  ಇದೀಗ ನೂತನ ಸಚಿವರ ಪಟ್ಟಿ ಪರಿಷ್ಕರಣೆಯಲ್ಲಿ  ಪಟ್ಟಿಗೆ  ಎನ್.ಎಸ್.ಭೋಸರಾಜು ಮತ್ತು ಮಂಕಾಳ ವೈದ್ಯ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿದೆ.  ಇನ್ನು ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಗಾಯತ್ರಿ ಶಾಂತೇಗೌಡ ಅವರನ್ನ ಪಟ್ಟಿಯಿಂದ ಹೊರಗೆ ಹಾಕಲಾಗಿದ್ದು ಇಬ್ಬರಿಗೂ ಸಚಿವ ಸ್ಥಾನ ಕೈತಪ್ಪಿದಂತಾಗಿದೆ.ಮತ್ತೆ ನೂತನ ಸಚಿವರ ಪಟ್ಟಿ ಪರಿಷ್ಕರಣೆ mankalu vydya

Key words: New minister list, revised, again