Sunday, September 20, 2026

BDA Apartments

ಸಂಪುಟ ವಿಸ್ತರಣೆಗೆ ಕ್ಷಣಗಣನೆ: ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ… BDA JK_Adv BDA Adv
Home Front Page ಸಂಪುಟ ವಿಸ್ತರಣೆಗೆ ಕ್ಷಣಗಣನೆ: ನೂತನ ಸಚಿವರ ಪಟ್ಟಿ  ಹೀಗಿದೆ ನೋಡಿ…

ಸಂಪುಟ ವಿಸ್ತರಣೆಗೆ ಕ್ಷಣಗಣನೆ: ನೂತನ ಸಚಿವರ ಪಟ್ಟಿ  ಹೀಗಿದೆ ನೋಡಿ…

ಬೆಂಗಳೂರು,ಆಗಸ್ಟ್,3,2026 (www.justkannada.in): ರಾಜ್ಯ ಸಚಿವ ಸಂಪುಟ ರಚನೆ ಕ್ಷಣಗಣನೆ ಆರಂಭವಾಗಿದ್ದು ನೂತನ ಸಚಿವರಾಗುವವರ ಪಟ್ಟಿ ಬಿಡುಗಡೆಯಾಗಿದೆ.

ಕಾಂಗ್ರೆಸ್ ಹೈಕಮಾಂಡ್ ನಿಂದ ನೂತನ ಸಚಿವ ಪಟ್ಟಿ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದ್ದು ಪಟ್ಟಿಯಲ್ಲಿ , ಜಮೀರ್ ಅಹ್ಮದ್ ಖಾನ್,  ಶಿವರಾಜ್ ತಂಗಡಗಿ, ಹೆಚ್ ಸಿ  ಬಾಲಕೃಷ್ಣ, ಅಜಯ್ ಸಿಂಗ್ , ಕೆಎಸ್ ಬಸವಂತಪ್ಪ,  ಶಿವಲಿಂಗೇಗೌಡ,  ಲಕ್ಷ್ಮಣ್ ಸವದಿ  ಅವರ ಹೆಸರು ಇದೆ.ಸಂಪುಟ ವಿಸ್ತರಣೆಗೆ ಕ್ಷಣಗಣನೆ dks dks 7

ಹಾಗೆಯೇ ರುದ್ರಪ್ಪ ಲಮಾಣಿ , ಬಿ,ನಾಗೇಂದ್ರ, ವಿಜಯಾನಂದ ಕಾಶಪ್ಪನವರ್ , ಚಲುವರಾಯಸ್ವಾಮಿ , ಟಿ.ರಘುಮೂರ್ತಿ ರಿಜ್ವನ್ ಅರ್ಷಾದ್ ,ಪುಟ್ಟರಂಗಶೆಟ್ಟಿ , ಮಧು ಬಂಗಾರಪ್ಪ  ಸಂತೋಷ್ ಲಡ್ ಮಂಕಾಳು ವೈದ್ಯ,  ಗಾಯಿತ್ರಿ ಶಾಂತಗೌಡ, ಬಸವರಾಜ ರಾಯರೆಡ್ಡಿ ಅವರ ಹೆಸರು ಇದೆ.

ಹಾಗೆಯೇ ವಿಧಾನಸಭೆ ಸ್ಪೀಕರ್ ಆಗಿ ಜಿಎಸ್ ಪಾಟೀಲ್, ಉಪಸಭಾಪತಿಯಾಗಿ ಎಎಸ್ ಪೊನ್ನಣ್ಣಗೆ ಸ್ಥಾನ ಸಿಕ್ಕಿದೆ.

 

ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ jk02_new jk02 new

ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟ ಸೇರಲು ನೂತನ ಸಚಿವರು ಸಜ್ಜಾಗಿದ್ದು,  ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Key words: cabinet expansion, List, new ministers, released