Friday, September 18, 2026

BDA Apartments

ಅಡ್ಡಮತದಾನದ ಬಗ್ಗೆ ಸಾಬೀತು ಮಾಡಲಿ- ಶಾಸಕ ಜಿ.ಟಿ ದೇವೇಗೌಡ BDA JK_Adv BDA Adv
Home Front Page ಅಡ್ಡಮತದಾನದ ಬಗ್ಗೆ ಸಾಬೀತು ಮಾಡಲಿ- ಶಾಸಕ ಜಿ.ಟಿ ದೇವೇಗೌಡ

ಅಡ್ಡಮತದಾನದ ಬಗ್ಗೆ ಸಾಬೀತು ಮಾಡಲಿ- ಶಾಸಕ ಜಿ.ಟಿ ದೇವೇಗೌಡ

ಬೆಂಗಳೂರು,ಜೂನ್,18,2026 (www.justkannada.in): ಇಂದು ನಡೆಯುತ್ತಿರುವ ವಿಧಾನ ಪರಿಷತ್ ನ 7 ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಅಡ್ಡಮತದಾನ ಮಾಡಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವತಃ ಶಾಸಕ ಜಿ.ಟಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ನಾನು ಆತ್ಮ ಸಾಕ್ಷಿ ಮತ ಹಾಕಿದ್ದೇನೆ. ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಆರೋಗ್ಯ ಸರಿ ಇಲ್ಲದ ಕಾರಣ ಬೇಗ ಮತ ಹಾಕಿ ಬಂದಿದ್ದೇನೆ. ನಾನು  ಅಡ್ಡ ಮತದಾನ ಮಾಡಿದ್ದೇನೆಂಬುದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.ಅಡ್ಡಮತದಾನದ ಬಗ್ಗೆ ಸಾಬೀತು ಮಾಡಲಿ voting

ಯಾರೂ ನನ್ನನ್ನ ಸಂಪರ್ಕಿಸಿಲ್ಲ. ಕುಮಾರಸ್ವಾಮಿ ನಮ್ಮ ಸಂಪರ್ಕದಲ್ಲಿಲ್ಲ.  ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ.  ಜೆಡಿಎಸ್ ಗೆ ಮತ ಹಾಕಿದ್ದೇನೆ.  ಜೆಡಿಎಸ್ ಗೆಲ್ಲಿಸಿಕೊಳ್ಳೋದು ಹೆಚ್ ಡಿಕೆಗೆ ಗೊತ್ತು ಎಂದು ಶಾಸಕ ಜಿ.ಟಿ ದೇವೇಗೌಡರು ತಿಳಿಸಿದರು.ಶಾಸಕ ಜಿ.ಟಿ ದೇವೇಗೌಡ jk02_new jk02 new

Key words: MLC, Election, prove, cross-voting, MLA, G.T. Deve Gowda