Saturday, October 24, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ರಾಜೀನಾಮೆ ವಾಪಸ್ ಪಡೆದ ಸಚಿವ ರಾಮಲಿಂಗರೆಡ್ಡಿ

ರಾಜೀನಾಮೆ ವಾಪಸ್ ಪಡೆದ ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಜೂನ್,6,2026 (www.justkannada.in):  ಬೆಂಗಳೂರು ಅಭಿವೃದ್ದಿ ಖಾತೆ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗರೆಡ್ಡಿ ಅವರನ್ನ ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ.

ಹೌದು ಸಚಿವ ರಾಮಲಿಂಗರೆಡ್ಡಿ ಹೈಕಮಾಂಡ್ ಮನವೊಲಿಕೆ ಬಳಿಕ ತಮ್ಮ ರಾಜೀನಾಮೆಯನ್ನ ವಾಪಸ್ ಪಡೆದಿದ್ದಾರೆ. ರಾಜೀನಾಮೆ ವಾಪಸ್ ಪಡೆದ ಸಚಿವ ರಾಮಲಿಂಗರೆಡ್ಡಿ BDA JK_Adv BDA Adv

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ನನ್ನ ರಾಜೀನಾಮೆಯನ್ನ ಸಿಎಂ ಸ್ವೀಕಾರ ಮಾಡಲ್ಲ ಅಂದರು.  ಸ್ವೀಕಾರ ಮಾಡಲ್ಲ ಅಂದರೆ ರಾಜೀನಾಮೆ ರಿಜೆಕ್ಟ್  ಎಂದರ್ಥ ಸಿಎಂ ಜತೆ ಮಾತನಾಡಿದ್ದೇನೆ.  ಯಾವುದೇ ಗೊಂದಲವಿಲ್ಲ.   ಖಾತೆ ವಿಚಾರ ವರಿಷ್ಠರು, ಸಿಎಂ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.ರಾಜೀನಾಮೆ ವಾಪಸ್ ಪಡೆದ ಸಚಿವ ರಾಮಲಿಂಗರೆಡ್ಡಿ jk02_new jk02 new

Key words: Minister, Ramalinga Reddy, withdraws, resignation