Saturday, September 5, 2026

BDA Apartments

Home Front Page ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧಾರ- ಆರ್.ವಿ ದೇಶಪಾಂಡೆ

ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧಾರ- ಆರ್.ವಿ ದೇಶಪಾಂಡೆ

ಬೆಂಗಳೂರು,ಜೂನ್,2,2026 (www.justkannada.in):  ನಾನು ಸಚಿವನಾಗಬೇಕೋ ಅಥವಾ ಶಾಸಕನಾಗಿಯೇ ಇರಬೇಕೋ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಶಾಸಕ ಆರ್.ವಿ ದೇಶಪಾಂಡೆ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ವಿ ದೇಶಪಾಂಡೆ,, ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಸಚಿವ ಸ್ತಾನದ ಆಕಾಂಕ್ಷಿಗಳು ಬಹಳಷ್ಟು ಜನರು ಇದ್ದಾರೆ.  ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.

ನಾನು ಹೈಕಮಾಂಡ್ ನಾಯಕರ ಬಳಿ ಯಾವ ಬೇಡಿಕೆ ಇಟ್ಟಿಲ್ಲ ಸಚಿರಾದವರು ಹೇಗೆ ಆಡಳಿತ ನಡೆಸಬೇಕೆಂದು ಹೇಳಿ  ಎಂದು ಶಾಸಕ ಆರ್ ವಿ ದೇಶಪಾಂಡೆ ಸಲಹೆ ನೀಡಿದರು.

Key words: High command,  decision, ministerial position, R.V. Deshpande