Friday, October 16, 2026

Dasara Wishes

Happy Dasara
Home Front Page ಯಾರೇ ಸಿಎಂ ಆದ್ರೂ ಕರ್ನಾಟಕ ಅಭಿವೃದ್ದಿಯಾಗಲ್ಲ- ಬಿವೈ ವಿಜಯೇಂದ್ರ

ಯಾರೇ ಸಿಎಂ ಆದ್ರೂ ಕರ್ನಾಟಕ ಅಭಿವೃದ್ದಿಯಾಗಲ್ಲ- ಬಿವೈ ವಿಜಯೇಂದ್ರ

ಕೊಪ್ಪಳ,ಮೇ,28,2026 (www.justkannada.in):  ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಯಾರೇ ಮುಖ್ಯಮಂತ್ರಿಯಾದರೂ ಕರ್ನಾಟಕ ಅಭಿವೃದ್ದಿಯಾಗಲ್ಲ. ಈ ಸರ್ಕಾರದಿಂದ ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಿದೆ  ಎಂದು ಕಿಡಿಕಾರಿದರು.

ಸಿಎಂ ಯಾರಾ ಆಗುತ್ತಾರೆ ಅನ್ನೋದು ಮುಖ್ಯವಲ್ಲ. ಯಾರೇ ಸಿಎಂ ಆದರೂ ರಾಜ್ಯದಲ್ಲಿ ಅಭಿವೃದ್ದಿ ಆಗಲ್ಲ.  ರಾಜ್ಯದ ಪರಿಸ್ಥಿತಿ ಬಗ್ಗೆ ನಾವು ತಲೆಕೆಡಿಸಿಕೊಂಡಿದ್ದೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.ಯಾರೇ ಸಿಎಂ ಆದ್ರೂ ಕರ್ನಾಟಕ ಅಭಿವೃದ್ದಿಯಾಗಲ್ಲ- ಬಿವೈ ವಿಜಯೇಂದ್ರ jk02_new jk02 new

Key words: Karnataka, not develop, becomes, CM, BJP,  BY Vijayendra