Monday, November 2, 2026

Dasara Wishes

Happy Dasara
Home Cinema ಇಂದು ‘ಬಾಹುಬಲಿ’ ಪ್ರಭಾಸ್ ಗೆ ಜನ್ಮ ದಿನದ ಸಂಭ್ರಮ

ಇಂದು ‘ಬಾಹುಬಲಿ’ ಪ್ರಭಾಸ್ ಗೆ ಜನ್ಮ ದಿನದ ಸಂಭ್ರಮ

ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಇಂದು ಚಿತ್ರರಂಗದ ಬಾಹುಬಲಿ, ನಟ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ.

41 ನೇ ವಸಂತಕ್ಕೆ ಕಾಲಿಟ್ಟಿರುವ ನೆಚ್ಚಿನ ನಟನಿಗೆ ಅಭಿಮಾನಿಗಳೌ ಟ್ವಿಟರ್ ನಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಹ್ಯಾಪಿ ಬರ್ಥ್ ಡೇ ಪ್ರಭಾಸ್ ಎಂಬ ಹ್ಯಾಶ್ ಟ್ಯಾಗ್ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ.