ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: NDA 154, MGB 82ಕ್ಷೇತ್ರಗಳಲ್ಲಿ ಮುನ್ನಡೆ

ಪಾಟ್ನಾ,ನವೆಂಬರ್,14,2025 (www.justkannada.in):  ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು ಎನ್ ಡಿಎ ಮೈತ್ರಿಕೂಟ 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧೀಸಿದರೇ ಮಹಾಘಟಬಂಧನ್ 82 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 65 ಜೆಡಿಯು 70,  ಎಲ್ ಜೆಪಿ 18, ಹೆಚ್ ಎಎಂ 2 ಆರ್ ಎಲ್ ಎಂ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಹಾಗೆಯೇ  ಮಹಾಘಟಬಂದನ್ ನಲ್ಲಿ ಆರ್ ಜೆಡಿ 52, ಕಾಂಗ್ರೆಸ್ 20, ವಿಐಪಿ 3, ಲೆಫ್ಟ್ 4  ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಜೆಎಸ್ ಪಿ 2 ಇತರೇ 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ. ಈ ಮೂಲಕ ಎನ್ ಡಿಎ ಮೈತ್ರಿಕೂಟ ಅಧಿಕಾರದತ್ತ ದಾಪುಗಾಲಿಡುತ್ತಿದೆ.

Key words: Bihar, Assembly, Election, Results, NDA