ಕೊಪ್ಪಳ,ಮೇ,19,2025 (www.justkannada.in): ನಮಗೆ ಸಿಎಂ ಸಿದ್ದರಾಮಯ್ಯ 2ನೇ ಅಂಬೇಡ್ಕರ್ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹೆಚ್. ಆಂಜನೇಯ, ನಮಗೆ ಸಿಎಂ ಸಿದ್ದರಾಮಯ್ಯ 2ನೇ ಅಂಬೇಡ್ಕರ್. ಡಾ.ಬಿಆರ್ ಅಂಬೇಡ್ಕರ್ ಅವರ ಕನಸಿನ ಯೋಜನೆಗಳನ್ನ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದಿದ್ದಾರೆ. ಸಮುದಾಯಕ್ಕೆ ಶಕ್ತಿ ನೀಡುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.
ಹೀಗಾಗಿ ಸಿಎಂ ಸಿದ್ದರಾಮಯ್ಯ 2ನೇ ಅಂಬೇಡ್ಕರ್. ಅವರೇ ನಮಗೆ ಅಂಬೇಡ್ಕರ್. ಪೌರ ಕಾರ್ಮಿಕರ ಭವಿಷ್ಯ ಬರೆದಿದ್ದು ಹೆಚ್ಚ ಆಂಜನೇಯ ಎಂದರು.
Key words: CM Siddaramaiah, 2nd Ambedkar, Former Minister, H. Anjaneya