Tuesday, September 29, 2026

BDA Apartments

ಬಿಜೆಪಿಯವರಿಗೆ ಗೂಡ್ಸೆಯೇ ಆದರ್ಶ- ಸಚಿವ ಎಂ.ಬಿ ಪಾಟೀಲ್ BDA JK_Adv BDA Adv
Home Front Page ಬಿಜೆಪಿಯವರಿಗೆ ಗೂಡ್ಸೆಯೇ ಆದರ್ಶ- ಸಚಿವ ಎಂ.ಬಿ ಪಾಟೀಲ್

ಬಿಜೆಪಿಯವರಿಗೆ ಗೂಡ್ಸೆಯೇ ಆದರ್ಶ- ಸಚಿವ ಎಂ.ಬಿ ಪಾಟೀಲ್

ಬೆಳಗಾವಿ,ಡಿಸೆಂಬರ್,26,2024 (www.justkannada.in):  ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಇಂದು ಮತ್ತು ನಾಳೆ ನಡೆಯಲಿದ್ದು ಈ ಮಧ್ಯೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಬಿಜೆಪಿಯವರಿಗೆ  ಗೂಡ್ಸೆಯೇ ಆದರ್ಶ. ಗೂಡ್ಸೆಯನ್ನ ಮಹಾನಾಯಕನನ್ನಾಗಿ ಮಾಡಲು ಬಿಜೆಪಿಗರು ಹೊರಟಿದ್ದಾರೆ.  ಗೂಡ್ಸೆಯ ಪುಸ್ತಕಗಳನ್ನ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words: Godse, ideal, BJP , Minister, M.B. Patil