Friday, August 14, 2026

BDA Apartments

Home Crime ಪ್ರಜ್ವಲ್  ರೇವಣ್ಣ ಮತ್ತು ಹೆಚ್ ಡಿ ರೇವಣ್ಣಗೆ ಎಸ್ ಐಟಿ ಮತ್ತೊಂದು ನೋಟಿಸ್.

ಪ್ರಜ್ವಲ್  ರೇವಣ್ಣ ಮತ್ತು ಹೆಚ್ ಡಿ ರೇವಣ್ಣಗೆ ಎಸ್ ಐಟಿ ಮತ್ತೊಂದು ನೋಟಿಸ್.

ಬೆಂಗಳೂರು ,ಮೇ,3,2024 (www.justkannada.in): ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್ ಡಿ ರೇವಣ್ಣಗೆ ಎಸ್ ಐಟಿ ಮತ್ತೊಂದು ನೋಟಿಸ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರಕರಣ ಸಂಬಂಧ  24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು  ನೋಟಿಸ್ ನೀಡಲಾಗುತ್ತಿದೆ.  ಹಾಜರಾಗದಿದ್ದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಲುಕ್ ಔಟ್ ನೋಟಿಸ್ ಕೂಡ ಕೊಟ್ಟಿದ್ದೇವೆ ಎಂದಿದ್ದಾರೆ.

ನೋಟಿಸ್ ನೀಡಲು ಹೊಳೇನರಸಿಪುರಕ್ಕೆ ಎಸ್ ಐಟಿ ತೆರಳಿದೆ ಎನ್ನಲಾಗಿದೆ.

Key words: notice, Prajwal Revanna, HD Revanna