Thursday, October 22, 2026

Dasara Wishes

ನೈಸರ್ಗಿಕ ವಿಪತ್ತುಗಳ ಸಂದರ್ಭವೂ ಕಾರ್ಯನಿರ್ವಹಿಸುವ ಏಕೈಕ ಮಾಧ್ಯಮ ರೇಡಿಯೊ : ...
Happy Dasara
Home Front Page ಮೈಸೂರು ಮಹಾನಗರ ಪಾಲಿಕೆಯ ಬಜೆಟ್ ಮಂಡನೆ.

ಮೈಸೂರು ಮಹಾನಗರ ಪಾಲಿಕೆಯ ಬಜೆಟ್ ಮಂಡನೆ.

ಮೈಸೂರು,ಫೆಬ್ರವರಿ,17,2024(www.justkannada.in):  2024-25ನೇ ಸಾಲಿನ ಮೈಸೂರು ಮಹಾನಗರ ಪಾಲಿಕೆ ಬಜೆಟ್ ಅನ್ನು ಇಂದು  ಆಡಳಿತಧಿಕಾರಿ ಡಾ. ಜಿ.ಸಿ ಪ್ರಕಾಶ್  ಮಂಡನೆ ಮಾಡಿದರು.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಡಳಿತಧಿಕಾರಿ ಡಾ. ಜಿ.ಸಿ ಪ್ರಕಾಶ್ ಅವರು 6.88 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ ಮಾಡಿದರು.ಮೈಸೂರು ಮಹಾನಗರ ಪಾಲಿಕೆಯ ಬಜೆಟ್ ಮಂಡನೆ mysore-city-corporation mysore city corporation

ಬಜೆಟ್  ಗಾತ್ರ 106696.64  ಆಗಿದ್ದು, ಪಾಲಿಕೆಯು 106062.50 ವೆಚ್ಚ ತೋರಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಪುರಭವನ ಅಭಿವೃದ್ಧಿ, ವಲಯ ಕಚೇರಿ 9ರ ಕಟ್ಟಡ ನಿರ್ಮಾಣ, ಯುಜಿಡಿ ಅಭಿವೃದ್ಧಿ, ಕುಡಿಯುವ ನೀರು, ಪ್ರಮುಖ ವೃತ್ತಗಳ ಅಭಿವೃದ್ಧಿ, ವಿದ್ಯಾರಣ್ಯಪುರಂನ ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡಲಾಗಿದೆ.

Key words: Budget- presentation -Mysore -Municipal Corporation.