Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಆರೋಗ್ಯ ಕವಚ 108ರಲ್ಲಿ ಹೆಣ್ಣು ಮಗುವಿಗೆ ಜನ್ಮ  ಮಹಿಳೆ…

ಆರೋಗ್ಯ ಕವಚ 108ರಲ್ಲಿ ಹೆಣ್ಣು ಮಗುವಿಗೆ ಜನ್ಮ  ಮಹಿಳೆ…

ರಾಯಚೂರು,ಸೆ,7,2019(www.justkannada.in): ಆರೋಗ್ಯ ಕವಚ 108 ರಲ್ಲಿಯೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೋನ್ವಾರ ಗ್ರಾಮದ ದೇವಮ್ಮ ಎಂಬುವವರು ಆಂಬ್ಯಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ ದೇವಮ್ಮಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ 108ರಲ್ಲಿ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೇ ಮಾರ್ಗ ಮಧ್ಯೆ ಹೆರಿಗೆ ನೋವು ಕಾಣಿಕೊಂಡಿದೆ.

ಈ ಸಮಯದಲ್ಲಿ ಇಎಂಟಿ ಗುಂಡಪ್ಪ ಹಾಗೂ ಪೈಲಟ್ ಲಕ್ಷ್ಮಣ್ ಮತ್ತು ಆಶಾ ಕಾರ್ಯಕರ್ತೆ ಶಾರದಾ ಸಹಾಯದಿಂದ ಮಹಿಳೆಗೆ ಸುರಕ್ಷಿತ ಹೆರಿಗೆಯಾಗಿದೆ ಸದ್ಯ ತಾಯಿ ಮಗು ಆರೋಗ್ಯದಿಂದಿದ್ದು, ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

key words:  woman -baby –born- health cover 108 – Ambulance