Sunday, August 23, 2026

BDA Apartments

Home Cinema ರಜನಿ 2.0 ದಾಖಲೆ ಮುರಿದ ಪ್ರಭಾಸ್ ಸಾಹೋ !

ರಜನಿ 2.0 ದಾಖಲೆ ಮುರಿದ ಪ್ರಭಾಸ್ ಸಾಹೋ !

ಹೈದರಾಬಾದ್, ಸೆಪ್ಟೆಂಬರ್ 03, 2019 (www.justkannada.in): ಪ್ರಭಾಸ್ ಅಭಿನಯದ ಸಾಹೋ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 2.0 ದಾಖಲೆಯನ್ನೂ ಮುರಿದಿದೆ.

ರಜನೀಕಾಂತ್ ಅಭಿನಯದ 2.0 ಮೊದಲ ವೀಕೆಂಡ್ ನಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿದಂತೆ 155 ಕೋಟಿ ರೂ. ಗಳಿಕೆ ಮಾಡಿತ್ತು. ಇದೀಗ ಸಾಹೋ ಮೊದಲ ವಾರದ ವೀಕೆಂಡ್ ಕಲೆಕ್ಷನ್ 190 ಕೋಟಿ ರೂ. ಮಾಡಿದೆ.

ಈಗಾಗಲೇ ಹಿಂದಿಯಲ್ಲೇ ಸಾಹೋ 79 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಕೇವಲ ಹಿಂದಿ ಭಾಷೆಯಲ್ಲೇ ಈ ಸಿನಿಮಾ 100 ಕೋಟಿ ರೂ. ಗಳಿಕೆ ಮಾಡುವ ಹಂತದಲ್ಲಿದೆ.