Sunday, September 20, 2026

BDA Apartments

ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ: ಜನರ ತೀರ್ಮಾನದ ವಿರುದ್ದ ಕೆಲಸ ಮಾಡಲ್ಲ-ಮಾ...
Home Front Page ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ: ಜನರ ತೀರ್ಮಾನದ ವಿರುದ್ದ ಕೆಲಸ ಮಾಡಲ್ಲ-ಮಾಜಿ ಸಚಿವ ಶ್ರೀರಾಮುಲು.

ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ: ಜನರ ತೀರ್ಮಾನದ ವಿರುದ್ದ ಕೆಲಸ ಮಾಡಲ್ಲ-ಮಾಜಿ ಸಚಿವ ಶ್ರೀರಾಮುಲು.

ಯಾದಗಿರಿ,ಸೆಪ್ಟಂಬರ್,2,2023(www.justkannada.in): ಕಾಂಗ್ರೆಸ್ ಸರ್ಕಾರ ಐದು ವರ್ಷ ನಡೆಯಲಿ ಜನರು ಕೊಟ್ಟಿರುವ ತೀರ್ಮಾನದ ವಿರುದ್ದ ನಾವು ಕೆಲಸ ಮಾಡಲು ಸಿದ್ಧರಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ. ಕಾಂಗ್ರೆಸ್ ಗೆ 135 ಸ್ಥಾನ ಕೊಟ್ಟಿದ್ದಾರೆ. ಅವರು ಅಧಿಕಾರ ನಡೆಸಲಿ.  ನಾವು ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ ಜನರು ಕೊಟ್ಟ ತೀರ್ಮಾನದ ವಿರುದ್ದ ಕೆಲಸ ಮಾಡಲ್ಲ ಎಂದರು.ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ sriramulu

ಆದರೆ ಕಾಂಗ್ರೆಸಿಗರು ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ. ಇದು 50 ಪರ್ಸೆಂಟ್ ಕಮಿಷನ್ ಸರ್ಕಾರ. ವಿಧಾನಸೌಧದ ಕೆಳಮಹಡಿಯಿಂದ  ಮೇಲಿನ 3ನೇ ಮಹಡಿಯವರೆಗೆ ಲಂಚ ಪಡೆಯುತ್ತಾರೆ ಎಂದು ಶ್ರೀರಾಮುಲು ಆರೋಪಿಸಿದರು.

Key words: Congress government -continue – 5 years-Former minister -Sriramulu