Thursday, September 10, 2026

BDA Apartments

Home Front Page ಮಧ್ಯಾಹ್ನ 3ಗಂಟೆ ವೇಳೆಗೆ ಶೇ 52.18ರಷ್ಟು ಮತದಾನ: ಜಿಲ್ಲಾವಾರು ವೋಟಿಂಗ್ ಪ್ರಮಾಣ ಹೀಗಿದೆ..

ಮಧ್ಯಾಹ್ನ 3ಗಂಟೆ ವೇಳೆಗೆ ಶೇ 52.18ರಷ್ಟು ಮತದಾನ: ಜಿಲ್ಲಾವಾರು ವೋಟಿಂಗ್ ಪ್ರಮಾಣ ಹೀಗಿದೆ..

ಬೆಂಗಳೂರು,ಮೇ,10,2023(www.justkannada.in):  ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇಕಡಾ 52.18ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲಾವರು ಮತದಾನದ ಪ್ರಮಾಣ ಈ ಕೆಳಕಂಡಂತಿದೆ.

ಬೆಂಗಳೂರು ಸೆಂಟ್ರಲ್​ ಶೇ. 40.69

ಬೆಂಗಳೂರು ಉತ್ತರ ಶೇ. 41.19

ದಕ್ಷಿಣ ಶೇ. 40.28

ಬೆಂಗಳೂರು ನಗರ  ಶೇ. 41.82

ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ 60.14

ಮಂಡ್ಯ ಜಿಲ್ಲೆ ಶೇ.58.39

ಮೈಸೂರು ಜಿಲ್ಲೆ ಶೇ. 52.45

ಹಾಸನ ಜಿಲ್ಲೆ ಶೇ.59.15

ಬಾಗಲಕೋಟೆ ಜಿಲ್ಲೆ ಶೇ 56.42

ಬೆಳಗಾವಿ ಜಿಲ್ಲೆ ಶೇ. 53.93

ಬಳ್ಳಾರಿ ಜಿಲ್ಲೆ ಶೇ. 53.31

ಬೀದರ್ ಜಿಲ್ಲೆ ಶೇ. 50.64

ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 49ರಷ್ಟು ಮತದಾನ

ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 51.75ರಷ್ಟು ಮತದಾನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 58.74ರಷ್ಟು ಮತದಾನ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 57.28ರಷ್ಟು ಮತದಾನ

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 53.05ರಷ್ಟು ಮತದಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 57.48ರಷ್ಟು ಮತದಾನ

ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 55.80ರಷ್ಟು ಮತದಾನ

ಧಾರವಾಡ ಜಿಲ್ಲೆಯಲ್ಲಿ ಶೇಕಡಾ 50.25ರಷ್ಟು ಮತದಾನ

ಗದಗ ಜಿಲ್ಲೆಯಲ್ಲಿ ಶೇಕಡಾ 55.04ರಷ್ಟು ಮತದಾನ

ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 46.18ರಷ್ಟು ಮತದಾನ

ಹಾವೇರಿ ಜಿಲ್ಲೆಯಲ್ಲಿ ಶೇಕಡಾ 57.21ರಷ್ಟು ಮತದಾನ

ಕೊಡಗು ಜಿಲ್ಲೆಯಲ್ಲಿ ಶೇಕಡಾ 58.24ರಷ್ಟು ಮತದಾನ

ಕೋಲಾರ ಜಿಲ್ಲೆಯಲ್ಲಿ ಶೇಕಡಾ 54.81ರಷ್ಟು ಮತದಾನ

ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 56.45ರಷ್ಟು ಮತದಾನ

ರಾಯಚೂರು ಜಿಲ್ಲೆಯಲ್ಲಿ ಶೇಕಡಾ 52.73ರಷ್ಟು ಮತದಾನ

ರಾಮನಗರ ಜಿಲ್ಲೆಯಲ್ಲಿ ಶೇಕಡಾ 63.36ರಷ್ಟು ಮತದಾನ

ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 56.10ರಷ್ಟು ಮತದಾನ

ತುಮಕೂರು ಜಿಲ್ಲೆಯಲ್ಲಿ ಶೇಕಡಾ 58.45ರಷ್ಟು ಮತದಾನ

ಉಡುಪಿ ಜಿಲ್ಲೆಯಲ್ಲಿ ಶೇಕಡಾ 60.29ರಷ್ಟು ಮತದಾನ

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 54.94ರಷ್ಟು ಮತದಾನ

ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 56.29ರಷ್ಟು ಮತದಾನ

ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 46.61ರಷ್ಟು ಮತದಾನ

Key words: State -Assembly –Elections-  52.18 percent -polling – 3 pm.