Wednesday, September 30, 2026

BDA Apartments

Home Front Page ಶಿಕ್ಷಕರ ನೇಮಕಾತಿ ತಡೆ ವಿಚಾರ: ಕೋರ್ಟ್ ತೀರ್ಪಿನ ಬಳಿಕ ಸರ್ಕಾರದ ತೀರ್ಮಾನ-  ಸಚಿವ ಬಿ.ಸಿ ನಾಗೇಶ್.

ಶಿಕ್ಷಕರ ನೇಮಕಾತಿ ತಡೆ ವಿಚಾರ: ಕೋರ್ಟ್ ತೀರ್ಪಿನ ಬಳಿಕ ಸರ್ಕಾರದ ತೀರ್ಮಾನ-  ಸಚಿವ ಬಿ.ಸಿ ನಾಗೇಶ್.

ಶಿವಮೊಗ್ಗ,ಜನವರಿ,7,2023(www.justkannada.in): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ನೇಮಕಾತಿಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನ ಬಳಿಕ ಸರ್ಕಾರದ ತೀರ್ಮಾನ ಮಾಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ನಾಗೇಶ್,  ಶಿಕ್ಷಕರ ನೇಮಕಾತಿ  ತಡೆ ವಿಚಾರಕ್ಕೆ ಸಂಬಂಧಿಸಿದಂತೆ. ಜನವರಿ 14  ರಂದು ನ್ಯಾಯಾಲಯ ಅಂತಿಮ ವಿಚಾರಣೆ ನಡೆಸಲಿದೆ. ಕೋರ್ಟ್ ತೀರ್ಪು ಗಮನಿಸಿ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ನ್ಯಾಯಾಲಯ ತೀರ್ಪಿನ ಬಳಕ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.ಶಿಕ್ಷಕರ ನೇಮಕಾತಿ ತಡೆ ವಿಚಾರ Public examination for 5th and 8th class students, Minister BC Nagesh clarified Public examination for 5th and 8th class students Minister BC Nagesh cl...

ರಾಜ್ಯದಲ್ಲಿ   43 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ.  ರಾಜ್ಯ ಕೇಂದ್ರ ಸರ್ಕಾರ ಶಿಕ್ಷಣಕ್ಕೆ  ಹೆಚ್ಚು ಒತ್ತು ಕೊಡುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

Key words: recruitment –teachers-stay-  Government- decision- Minister -BC Nagesh.