ಪೊಲೀಸ್ ಇನ್ಸ್ ಪೆಕ್ಟರ್ಸ್ ಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ…

ಬೆಂಗಳೂರು,ಸೆಪ್ಟಂಬರ್, 16,2020(www.justkannada.in):  ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು ಇಂದು ರಾಜ್ಯದ 84 ಪೊಲೀಸ್ ಇನ್ಸ್ ಪೆಕ್ಟರ್ಸ್ ಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಮುರಿಗೇಶ್ ಆರ್ ಚೆನ್ನಣ್ಣನವರ್ , ಸುರೇಶ್ ಬೆಂಡಗುಂಬಳ, ಸಿ.ಬಿ ಬಾಗೇವಾಡಿ, ಸ್ವರ್ಣ ಜಿ.ಎಸ್,  ನವೀನ್ ಕುಮಾರ್ ಎಂ.ಬಿ, ನಲವಾಗಲು ಮಂಜುನಾಥ್ ಸೇರಿ ಒಟ್ಟು 84 ಪೊಲೀಸ್ ಇನ್ಸ್ ಪೆಕ್ಟರ್ಸ್(ಸಿವಿಲ್)ಗಳನ್ನ ವರ್ಗಾವಣೆ ಮಾಡಲಾಗಿದ್ದು ಈ ಪಟ್ಟಿ ಇಲ್ಲಿದೆ ನೋಡಿ…

PI trf 16.9.2020
PI trf 16.9.2020
84-police-inspectors-transferred-govrnament
PI trf 16.9.2020
84-police-inspectors-transferred-govrnament
PI trf 16.9.2020
84-police-inspectors-transferred-govrnament
PI trf 16.9.2020

Key words: 84 police- inspectors – transferred-govrnament