ನ.20ರಿಂದ  53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಕನ್ನಡ ಎರಡು ಸಿನಿಮಾಗಳು ಆಯ್ಕೆ.

ಬೆಂಗಳೂರು,ಅಕ್ಟೋಬರ್,22,2022(www.justkannada.in): ನವೆಂಬರ್ 20 ರಿಂದ ಗೋವಾದಲ್ಲಿ 53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು ಕನ್ನಡ ಎರಡು ಸಿನಿಮಾಗಳು ಆಯ್ಕೆಯಾಗಿವೆ.

ಈ  ಬಾರಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎರಡು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ಕೃಷ್ಣಗೌಡರ ನಿರ್ದೇಶನದ ನಾನು ಕುಸುಮಾ.  ಪೃಥ್ವಿ ಕೊಣ್ಣೂರ ನಿರ್ದೇಶನದ ಹದಿನೇಳೇಂಟು ಸಿನಿಮಾಗಳು  ಪ್ರದರ್ಶನವಾಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡ ತೆಲುಗು ಸೇರಿ 25 ಸಿನಿಮಾಗಳು  ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಪ್ರದರ್ಶನಗೊಳ್ಳಲಿವೆ.

Key words: 53rd -International -Film -Festival – Nov. 20