Saturday, September 12, 2026

BDA Apartments

Home Cinema ನ.20ರಿಂದ  53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಕನ್ನಡ ಎರಡು ಸಿನಿಮಾಗಳು ಆಯ್ಕೆ.

ನ.20ರಿಂದ  53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಕನ್ನಡ ಎರಡು ಸಿನಿಮಾಗಳು ಆಯ್ಕೆ.

ಬೆಂಗಳೂರು,ಅಕ್ಟೋಬರ್,22,2022(www.justkannada.in): ನವೆಂಬರ್ 20 ರಿಂದ ಗೋವಾದಲ್ಲಿ 53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು ಕನ್ನಡ ಎರಡು ಸಿನಿಮಾಗಳು ಆಯ್ಕೆಯಾಗಿವೆ.

ಈ  ಬಾರಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎರಡು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ಕೃಷ್ಣಗೌಡರ ನಿರ್ದೇಶನದ ನಾನು ಕುಸುಮಾ.  ಪೃಥ್ವಿ ಕೊಣ್ಣೂರ ನಿರ್ದೇಶನದ ಹದಿನೇಳೇಂಟು ಸಿನಿಮಾಗಳು  ಪ್ರದರ್ಶನವಾಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ.ನ.20ರಿಂದ 53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ film theatre

ಕನ್ನಡ ತೆಲುಗು ಸೇರಿ 25 ಸಿನಿಮಾಗಳು  ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಪ್ರದರ್ಶನಗೊಳ್ಳಲಿವೆ.

Key words: 53rd -International -Film -Festival – Nov. 20