ನಟ ಶಿವಣ್ಣ ಅಭಿಮಾನಿಗಳಿಂದ 30ಕ್ಕೂ ಹೆಚ್ಚು ಪ್ರಾಣಿಗಳ ದತ್ತು..

ಮೈಸೂರು, ಸೆಪ್ಟೆಂಬರ್, 06,2020(www.justkannada.in) : ಶಿವರಾಜ್ ಕುಮಾರ್ ಪ್ರೇರಣೆಯಿಂದ ಅವರ ಅಭಿಮಾನಿಗಳು  ಮೃಗಾಲಯದಿಂದ ಸುಮಾರು 30ಕ್ಕೂ ಹೆಚ್ಚು ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ದಾರೆ.

jk-logo-justkannada-logo

ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದ ನಟ ಶಿವರಾಜ್ ಕುಮಾರ್ ಅವರ ಮನವಿ ಮೇರೆಗೆ ಮಾದರಿ ಕಾರ್ಯಕ್ಕೆ ಅವರ ಅಭಿಮಾನಿಗಳು ಮುಂದಾಗಿದ್ದಾರೆ. ಕಳೆದ ವಾರವಷ್ಟೆ ಮೃಗಾಲಯದ  ಅನಕೊಂಡ ಹಾಗೂ ಬಿಳಿ ನವಿಲನ್ನು ಅಭಿಮಾನಿಗಳು ದತ್ತು ಪಡೆದಿದ್ದರು. ಅಭಿಮಾನಿಗಳ ಕಾರ್ಯಕ್ಕೆ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ.

30,from,actor,Shivanna,fans,More,animal,adoption

key words : 30-from-actor-Shivanna-fans-More-animal-adoption