ನಾಳೆಯಿಂದ ಏಪ್ರಿಲ್ 8ರವರೆಗೆ 2ನೇ ಹಂತದ ಬಜೆಟ್ ಅಧಿವೇಶನ

ನವದೆಹಲಿ, ಮಾರ್ಚ್ 13, 2022 (www.justkannada.in): ನಾಳೆಯಿಂದ (ಮಾರ್ಚ್ 14) ಏಪ್ರಿಲ್ 8ರವರೆಗೆ 2ನೇ ಹಂತದ ಬಜೆಟ್ ಅಧಿವೇಶನ ನಡೆಯಲಿದೆ.

ಹೌದು, 2ನೇ ಹಂತದ ಸಂಸತ್ ಬಜೆಟ್ ಅಧಿವೇಶನ ನಾಳೆಯಿಂದ ಆರಂಭಗೊಳ್ಳಲಿದೆ. ಈ ಹಲವು ಮಹತ್ವದ ವಿಷಯಗಳು, ಮಸೂದೆಗಳು ಚರ್ಚೆಗೆ ಬರಲಿವೆ.

ಏಪ್ರಿಲ್ 8ರವರೆಗೆ 2ನೇ ಹಂತದ ಬಜೆಟ್ ಅಧಿವೇಶ ನಡೆಯಲಿದ್ದು. ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ತಯಾರಿ ನಡೆಸಿವೆ.

ಈ ನಡುವೆ ಅಧಿವೇಶನದಲ್ಲಿ ಹಲವು ಮಹತ್ವದ ವಿಷಯಗಳು, ಮಸೂದೆಗಳು ಚರ್ಚೆಗೆ ಬರಲಿವೆ.