Sunday, September 20, 2026

BDA Apartments

ಸೇನಾ ವಾಹನ ಕಮರಿಗೆ ಬಿದ್ದು 16 ಮಂದಿ ಯೋಧರು ಹುತಾತ್ಮ, ನಾಲ್ವರ ಸ್ಥಿತಿ ಗಂಭೀರ BDA ...
Home Crime ಸೇನಾ ವಾಹನ ಕಮರಿಗೆ ಬಿದ್ದು 16 ಮಂದಿ ಯೋಧರು  ಹುತಾತ್ಮ, ನಾಲ್ವರ ಸ್ಥಿತಿ ಗಂಭೀರ.

ಸೇನಾ ವಾಹನ ಕಮರಿಗೆ ಬಿದ್ದು 16 ಮಂದಿ ಯೋಧರು  ಹುತಾತ್ಮ, ನಾಲ್ವರ ಸ್ಥಿತಿ ಗಂಭೀರ.

ಸಿಕ್ಕಿಂ,ಡಿಸೆಂಬರ್,23,2022(www.justkannada.in):  ಸೇನಾ ವಾಹನ ಕಮರಿಗೆ ಬಿದ್ದು 16 ಯೋಧರು ಹುತಾತ್ಮರಾಗಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ  ಸಿಕ್ಕಿಂನಲ್ಲಿ ನಡೆದಿದೆ.

ಸೇನಾವಾಹನ ಚಟೆನ್‌ನಿಂದ ಥಾಂಗು ಕಡೆಗೆ ಚಲಿಸುತ್ತಿದ್ದು ಈ ವೇಳೆ  ಝೆಮಾ ಮಾರ್ಗದಲ್ಲಿ, ಟ್ರಕ್ ತೀಕ್ಷ್ಣವಾದ ತಿರುವಿನಲ್ಲಿ ಚಲಿಸುತ್ತಿದ್ದಾಗ ಕಡಿದಾದ ಇಳಿಜಾರಿನ ಕೆಳಗೆ ಜಾರಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ 16 ಸೈನಿಕರು  ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಸೇನಾ ವಾಹನ ಕಮರಿಗೆ ಬಿದ್ದು 16 ಮಂದಿ ಯೋಧರು ಹುತಾತ್ಮ soldier

ಅಪಘಾತದಲ್ಲಿ ಸೇನಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಏರ್ ಲಿಫ್ಟ್ ಮಾಡಲಾಗಿದೆ.

Key words: 16 soldiers – martyred – army vehicle –fell- into – ravine.