ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿ ಪ್ರಕರಣ: ಬೆಳಗಾವಿ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಎತ್ತಂಗಡಿ.

ಬೆಳಗಾವಿ,ಜನವರಿ,1,2022(www.justkannada.in):   ಬೆಳಗಾವಿಯಲ್ಲಿ ಎಂಇಎಸ್ ಪುಂಡರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮತ್ತು ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ತಲೆದಂಡವಾಗಿದೆ.

ಹೌದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಅವರನ್ನ ಎತ್ತಂಗಡಿ ಮಾಡಲಾಗಿದೆ. ಅವರ ಜಾಗಕ್ಕೆ ಬೆಳಗಾವಿ ನಗರ  ಪೊಲೀಸ್ ಆಯುಕ್ತರನ್ನಾಗಿ ಡಾ ಬೋರಲಿಂಗಯ್ಯ ಅವರನ್ನ ನೇಮಕ  ಮಾಡಿ ಸರ್ಕಾರ ಆದೇಶೀಸಿದೆ.Transport-Employees-Strike-employees-New-weapon-government  

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧೀವೇಶನ ನಡೆಯುವ ಸಂದರ್ಭದಲ್ಲಿ ಎಂಇಎಸ್ ಪುಂಡರು ತಮ್ಮ ಪುಂಡಾಟಿಕೆ ತೋರಿದ್ದರು. ಇದಕ್ಕೆ ಪೊಲೀಸರ ವೈಪಲ್ಯ ಕಾರಣ ಎಂದು ಆರೋಪಿಸಲಾಗಿತ್ತು. ಇದೀಗ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಕೆ.ತ್ಯಾಗರಾಜನ್ ಅವರನ್ನ ವರ್ಗಾವಣೆ ಮಾಡಲಾಗಿದೆ.

Key words: Statue – Sangolli Raiyanna –damaged-case-Belgaum -Police Commissioner-transfer

ENGLISH SUMMARY…

Vandalization of Sangolli Rayanna statue in Belagavi: Belagavi Police Commissioner K. Thyagarajan transferred
Belagavi, January 1, 2022 (www.justkannada.in): Following the incident of vandalization of Krantiveera Sangolli Rayanna’s statue and pelting stones on government vehicles, the State Government has issued orders transferring Belagavi Police Commissioner K. Thyagarajan.
Dr. Boralingaiah has replaced him as the Belagvi Police Commissioner.
Keywords: Belagavi/ Police Commissioner/ K. Thyagarajan transferred/ Dr. Boralingaiah