Saturday, September 12, 2026

BDA Apartments

ಕೆ.ಅಣ್ಣಾಮಲೈ ಬಿಜೆಪಿ ತೊರೆದಿರುವುದು ಅದು ಅವರ ನಿರ್ಧಾರ- ರಾಧಾಮೋಹನ್ ದಾಸ್ BDA J...
Home Front Page ಕೆ.ಅಣ್ಣಾಮಲೈ ಬಿಜೆಪಿ ತೊರೆದಿರುವುದು ಅದು ಅವರ ನಿರ್ಧಾರ- ರಾಧಾಮೋಹನ್ ದಾಸ್

ಕೆ.ಅಣ್ಣಾಮಲೈ ಬಿಜೆಪಿ ತೊರೆದಿರುವುದು ಅದು ಅವರ ನಿರ್ಧಾರ- ರಾಧಾಮೋಹನ್ ದಾಸ್

ಮಂಗಳೂರು,ಜೂನ್,13 2026 (www.justkannada.in):  ಕೆ.ಅಣ್ಣಾಮಲೈ ಬಿಜೆಪಿ ಪಕ್ಷ ತೊರೆದಿರುವುದು ಅದು ಅವರ ನಿರ್ಧಾರ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ರಾಧಾಮೋಹನ್ ದಾಸ್, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ನಮಗೆ ನಮ್ಮದೇ ಆದ ಒಂದು ಕಾರ್ಯ ಪದ್ದತಿ ಇದೆ. ನಾವು ದೀರ್ಘಾವಧಿಯ ಯೋಜನೆಗಳ ಮೇಲೆ ಕೆಲಸ ಮಾಡುತ್ತೇವೆ. ದೇಶದ ಭವಿಷ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಮುನ್ನಡೆಯುತ್ತೇವೆ ಎಂದರು.ಕೆ.ಅಣ್ಣಾಮಲೈ ಬಿಜೆಪಿ ತೊರೆದಿರುವುದು ಅದು ಅವರ ನಿರ್ಧಾರ annamalai

ನಾವು ಅಲ್ಪಾವಧಿ ರಾಜಕಾರಣಧ ಬಗ್ಗೆ ಹೆಚ್ಚಿನ ಗಮನ ಕೊಡಲ್ಲ.  ಅಣ್ಣಾಮಲೈ ಪಕ್ಷ ತೊರೆದಿರುವುದು ಅದು ಅವರ ನಿರ್ಧಾರ ಎಂದು  ರಾಜ್ಯ ಬಿಜೆಪಿ ಉಸ್ತುವರಿ ರಾಧಾ ಮೋಹನ್ ದಾಸ್ ಹೇಳಿದರು.ರಾಧಾಮೋಹನ್ ದಾಸ್ jk02_new jk02 new

Key words: K. Annamalai, decision, leave,  BJP, Radha Mohan Da