“ಯುವ ಸಾಹಿತಿ ಸ್ವಾಮಿ ಪೊನ್ನಾಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ”

ಚಾಮರಾಜನಗರ,ಮಾರ್ಚ್,13,2021(www.justkannada.in) : ಚಾಮರಾಜನಗರ ಜಿಲ್ಲೆಯ ಯುವ ಕವಿ, ಸಾಹಿತಿ ಸ್ವಾಮಿ ಪೊನ್ನಾಚಿ ಅವರಿಗೆ 2020ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಲಭಿಸಿದೆ.jkಸ್ವಾಮಿ ಪೊನ್ನಾಚಿಯ ಅವರ ಕಥಾಸಂಕಲನ “ಧೂಪದ ಮಕ್ಕಳು” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ದೊರತಿದೆ.Young-Writer-Swami Ponnachchi-Central Sahitya Akademi Youth Award 

ಮಲೈಮಹದೇಶ್ವರ ಬೆಟ್ಟಗಳ ತುದಿಯಲ್ಲಿ, ರಸ್ತೆಯೇ ಮುಗಿದು ಹೋಗುವ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಈ ಹುಡುಗನಿಗೆ ಈ ಪ್ರಶಸ್ತಿ ದಕ್ಕಿರುವುದು ಬಹಳ ಸಂಭ್ರಮದ ವಿಷಯವಾಗಿದೆ.

key words : Young-Writer-Swami Ponnachchi-Central Sahitya Akademi Youth Award