ಬೆಳಗಾವಿ,ಆ,19,2019(www.justkannada.in): ನಡುರಾತ್ರಿಯಲ್ಲಿ ಯುವತಿಯೊರ್ವಳು ನಗ್ನವಾಗಿ ಬೈಕ್ ಮೇಲೆ ಸುತ್ತಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ ಗಾಂಜಾ ಸೇವನೆಯಿಂದ ಮತ್ತು ಬಾಜಿ ಕಟ್ಟಿದ್ದರಿಂದ ನಗ್ನವಾಗಿ ಸುತ್ತಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ನಗರದಲ್ಲಿ ಯುವಕನ ಜೊತೆ ಬೈಕ್ ಮೇಲೆ ಬಂದು ಬಳಿಕ ಅವಳೇ ಬೈಕ್ ಚಲಾವಣೆ ಮಾಡಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ನಗ್ನವಾಗಿ ಸುತ್ತಾಡಿದ ಯುವತಿಯ ವಿಡಿಯೋವನ್ನ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Key words: young woman- naked – bike-ride






