“ವಿಶ್ವ ಆರೋಗ್ಯ ದಿನ, ಮುನ್ನೆಚ್ಚರಿಕೆ ವಹಿಸೋಣ, ಆರೋಗ್ಯ ರಕ್ಷಿಸಿಕೊಳ್ಳೋಣ” : ಸಿಎಂ ಬಿ.ಎಸ್.ವೈ ಮನವಿ

ಬೆಂಗಳೂರು,ಏಪ್ರಿಲ್,07,2021(www.justkannada.in) :  ವಿಶ್ವ ಆರೋಗ್ಯ ದಿನದಂದು ಕೊರೊನಾ ಮಹಾಮಾರಿ ವಿರುದ್ಧ ದಿಟ್ಟತನದಿಂದ ಸೆಣೆಸುತ್ತ ಸೇವೆ ನೀಡುತ್ತಿರುವ ಆರೋಗ್ಯ ಕ್ಷೇತ್ರದ ಎಲ್ಲ ವೈದ್ಯರು, ನರ್ಸ್ ಗಳು , ಸಿಬ್ಬಂದಿಗಳಿಗೆ, ಲಸಿಕೆ ಕಂಡು ಹಿಡಿದ ನಮ್ಮ ವಿಜ್ಞಾನಿಗಳಿಗೆ ಗೌರವ ಸಲ್ಲಿಸೋಣ ಎಂದು ಸಿಎಂ ಬಿ.ಎಸ್.ವೈ ಟ್ವೀಟ್ ಮಾಡಿದ್ದಾರೆ.ಆರೋಗ್ಯ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸೋಣ, ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ.

World-Health-Day-precautions-protect-health-request-CM-BSY 

key words : World-Health-Day-precautions-protect-health-request-CM-BSY