ವನ್ಯಜೀವಿ ವಾರ-2020: ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ

ಮೈಸೂರು,ಅಕ್ಟೊಬರ್,08,2020(www.justkannada.in) : ಮೈಸೂರು ವಿಶ್ವವಿದ್ಯಾನಿಲಯ ಪ್ರಾಣಿಶಾಸ್ತ್ರ ಮತ್ತು ಜೆನೆಟಿಕ್ಸ್ ವಿಭಾಗ ಹಾಗೂ ಬಂಡೀಪುರ ಹುಲಿ ಮೀಸಲು ವತಿಯಿಂದ ನಡೆಸಿದ ವನ್ಯಜೀವಿ ವಾರ-2020 ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಘೋಷಿಸಲಾಯಿತು.jk-logo-justkannada-logoಗುರುವಾರ ವಿಜ್ಞಾನಭವನದಲ್ಲಿ ನಡೆದ ವನ್ಯಜೀವಿ ವಾರ-2020 ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಕುರಿತು ಮಾಹಿತಿ ನೀಡಲಾಯಿತು.Wildlife Week,20,Prize,winners,various,competitionsವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ
ನವೀನ ಆಲೋಚನೆಗಳ ಸ್ಪರ್ಧೆ : ಎಸ್.ದಿನೇಶ್(ಪ್ರ), ಮೊಹಮ್ಮದ್ ಸಾಕಿಬ್(ದ್ವಿ), ಬಿ.ಎಸ್.ಮನೋಜ್(ತೃ).

ಬಣ್ಣಹಚ್ಚು, ಚಿತ್ರಬಿಡಿಸುವ ಸ್ಪರ್ಧೆ : (5 ರಿಂದ 9ವರ್ಷ)ಹರಿಕೃಷ್ಣ(ಪ್ರ), ಶಿವನಾಶ ಮೂರ್ತಿ(ದ್ವಿ), (10ರಿಂದ 14ವರ್ಷ) ಶಾನ್ವಿ ಹರೀಶ್(ಪ್ರ), ಶರಣ್ಯ ಎಸ್.ಭಟ್(ದ್ವಿ), (15ರಿಂದ 18 ವರ್ಷ) ರಶ್ಮಿ ಪ್ರದೀಪ್(ಪ್ರ), ಆಯುಷ್ ಕುಮಾರ್(ದ್ವಿ), (19ವರ್ಷ ಮೇಲ್ಪಟ್ಟವರು)ಈರಣ್ಣ ಬಡಿಗಾರ್(ದ್ವಿ0, ಪ್ರೇಮ್ ತೇಜ್(ದ್ವಿ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಛಾಯಾಚಿತ್ರ ಸ್ಪರ್ಧೆ : ಡಾ.ಟಿ.ಅಶೋಕ್ ಕುಮಾರ್(ಪ್ರ), ಶಶಿಧರ್ ಸ್ವಾಮಿ ಹಿರೇಮಠ್(ದ್ವಿ), ಅಭಿಷೇಕ್ ಭಾರದ್ವಾಜ್(ತೃ) ಸ್ಥಾನ ಪಡೆದುಕೊಂಡಿದ್ದಾರೆ.

ವನ್ಯಜೀವಿ ಹಾಡಿನ ಸ್ಪರ್ಧೆ : (10ರಿಂದ 18 ವರ್ಷ)ಒಲೆವಾ ರಾಯ್(ಪ್ರ), (18ವರ್ಷ ಮೇಲ್ಪಟ್ಟ)ದೀಪಕ್ ಎಂ.ರಾಥೋಡ್(ಪ್ರ), ಕುಶಾಲ್ ಎಂ(ದ್ವಿ), ಕೀರ್ತಿಕುಮಾರ್ ಸಿ.ಎಸ್.(ತೃ)ಸ್ಥಾನ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಲಾಯಿತು.

key words : Wildlife Week-20-Prize-winners-various-competitions