ಬಿಗ್ ಬಿಗೆ ರಶ್ಮಿಕಾ ಕೊಟ್ಟ ಸ್ಪೆಷಲ್ ಗಿಫ್ಟ್ ಏನು?

ಬೆಂಗಳೂರು, ಜೂನ್ 22 (www.justkannada.in): ಫಾದರ್ಸ್ ಡೇ ವಿಶೇಷವಾದ್ದರಿಂದ ರಶ್ಮಿಕಾ ಮಂದಣ್ಣ ಬಿಗ್ ಬಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ರ ಜೊತೆ ನಟಿಸುವ ಚಾನ್ಸ್ ಪಡೆದಿರುವ ರಶ್ಮಿಕಾ ನಿನ್ನೆ ವಿಶೇಷ ಉಡುಗೊರೆ ನೀಡಿದ್ದಾರೆ.

ಅಂದಹಾಗೆ ಅಮಿತಾಬ್ ಬಚ್ಚನ್ ಜೊತೆ ‘ಗುಡ್ ಬೈ‘ ಸಿನಿಮಾದಲ್ಲಿ ಈ ಕಿರಿಕ್ ಬೆಡಗಿ ನಟಿಸುತ್ತಿದ್ದಾರೆ.  ರಶ್ಮಿಕಾ ಈ ಸರ್ಪ್ರೈಸ್ ಗಿಫ್ಟ್ ಗೆ ಬಿಗ್ ಬಿ ಕೃತಜ್ಞತೆ ಸಲ್ಲಿಸಿದ್ದಾರೆ.

ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಗೆದ್ದ ರಶ್ಮಿಕಾ ಇದೀಗ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟು ಗಮನ ಸೆಳೆಯುತ್ತಿದ್ದಾರೆ.