Sunday, September 20, 2026

BDA Apartments

ಕಲಾರಾಮ್ ಮಂದಿರಕ್ಕೆ ಭೇಟಿ: ಪೂಜೆ ಸಲ್ಲಿಸಿ ಭಜನೆ ಮಾಡಿದ ಪ್ರಧಾನಿ ಮೋದಿ BDA JK_Adv BDA...
Home Front Page ಕಲಾರಾಮ್ ಮಂದಿರಕ್ಕೆ ಭೇಟಿ: ಪೂಜೆ ಸಲ್ಲಿಸಿ ಭಜನೆ ಮಾಡಿದ ಪ್ರಧಾನಿ ಮೋದಿ.

ಕಲಾರಾಮ್ ಮಂದಿರಕ್ಕೆ ಭೇಟಿ: ಪೂಜೆ ಸಲ್ಲಿಸಿ ಭಜನೆ ಮಾಡಿದ ಪ್ರಧಾನಿ ಮೋದಿ.

ನಾಸಿಕ್,ಜನವರಿ,12,2024(www.justkannada.in):  ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ 10 ದಿನಗಳು ಬಾಕಿ ಇದ್ದು ಈ ನಡುವೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಕಲಾರಾಮ್ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ನಾಸಿಕ್ ಕಲಾರಾಮ್ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಲಾರಾಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿ ಕೆಮಾಡಿ ನಂತರ ಭಜನೆ ಮಾಡಿದರು.  ಆಡಳಿತ ಮಂಡಳಿಯು ಪ್ರಧಾನಿ ಮೋದಿ ಅವರಿಗೆ  ಸ್ಮರಣಿಕೆ ನೀಡಿ ಸನ್ಮಾನ ಮಾಡಿತು.ಕಲಾರಾಮ್ ಮಂದಿರಕ್ಕೆ ಭೇಟಿ modi

ರಾಮಮಂದಿರ ಉದ್ಘಾಟನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ  11 ದಿನಗಳ ಕಾಲ ಉಪವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

Key words: Visit – Kalaram Mandir- PM Modi -spacial puja