ಈಗ ಮಾರಾಟಕ್ಕಿದೆ ವಿರಾಟ್ ಕೊಯ್ಲಿಯ ಲ್ಯಾಂಬೊರ್ಗಿನಿ ಕಾರು !

ಬೆಂಗಳೂರು, ಸೆಪ್ಟೆಂಬರ್ 20, 2021 (www.justkannada.in): ಕೊಹ್ಲಿ ಅವರ ಸಂಗ್ರಹದಲ್ಲಿದ್ದ ಐಷಾರಾಮಿ ಕಾರು ಲ್ಯಾಂಬೊರ್ಗಿನಿ ಈಗ ಮಾರಾಟಕ್ಕಿದೆ.

ಹೌದು. ಕೊಚ್ಚಿಯ ಸೆಕೆಂಡ್ ಹ್ಯಾಂಡ್ ಲಕ್ಷುರಿ ಕಾರು ಮಾರಾಟ ಮಳಿಗೆಯಲ್ಲಿ ಈ ಕಾರನ್ನು ಇಡಲಾಗಿದೆ. ಆಸಕ್ತರು ಅಲ್ಲಿಂದ ಕಾರನ್ನು ಖರೀದಿಸಬದಾಗಿದೆ.

ಈ ಕಾರಿನ ಬೆಲೆ 1.35 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಕಾರನ್ನು ವಿರಾಟ್ ಅವರು 2015ರಲ್ಲಿ ಖರೀದಿಸಿದ್ದರು ಎನ್ನಲಾಗಿದೆ.

ಪುದುಚೇರಿ ನಂಬರ್ ಪ್ಲೇಟ್ ಹೊಂದಿರುವ ಈ ಕಾರನ್ನು ಕೋಲ್ಕತಾ ಕಾರು ಸಂಗ್ರಹಗಾರನಿಂದ ಕೊಚ್ಚಿ ಸೆಕೆಂಡಖ್ಯಾಂಡ್ ಕಾರು ಮಾರಾಟ ಸಂಸ್ಥೆ ಇತ್ತೀಚಿಗಷ್ಟೆ ಖರೀದಿಸಿದೆ.

key words: Virat Kohli’s Lamborghini Car For Sale Now!