Sunday, October 18, 2026

Dasara Wishes

Happy Dasara
Home Front Page ಶ್ರೀರಾಮುಲು ಒಬ್ಬ ಜೋಕರ್, ಇವರಿಂದ ರಾಹುಲ್ ಗಾಂಧಿ ಕಲಿಯಬೇಕಿಲ್ಲ-ಸಚಿವ ವಿಜಯಾನಂದ ಕಾಶಪ್ಪನವರ್

ಶ್ರೀರಾಮುಲು ಒಬ್ಬ ಜೋಕರ್, ಇವರಿಂದ ರಾಹುಲ್ ಗಾಂಧಿ ಕಲಿಯಬೇಕಿಲ್ಲ-ಸಚಿವ ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ,ಸೆಪ್ಟಂಬರ್,3,2026 (www.justkannada.in):  ಶ್ರೀರಾಮುಲು ಒಬ್ಬ ಜೋಕರ್, ಇವರಿಂದ ರಾಹುಲ್ ಗಾಂಧಿ ಕಲಿಯಬೇಕಿಲ್ಲ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಪಾದಯಾತ್ರೆ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ್, ಇದು ಬಿಜೆಪಿಯ ಅಸ್ತಿತ್ವದ ಪಾದಯಾತ್ರೆ.  ಸದನದಲ್ಲಿ ಯಾವ ವಿಷಯವನ್ನೇ ಸಮರ್ಪಕವಾಗಿ ಮಂಡಿಸಲಿಲ್ಲ ಬಿಜೆಪಿಯವರು ಸದನ ಸಮಯ ಹಾಳು ಮಾಡುದರು.ಶ್ರೀರಾಮುಲು ಒಬ್ಬ ಜೋಕರ್ jk02_new jk02 new

ಬಿವೈ ವಿಜಯೇಂದ್ರ ಕಥೆ ಬೇಡ . ಶ್ರೀರಾಮುಲು ಒಬ್ಬ ಜೋಕರ್.  ಆ ಪಾರ್ಟಿಯಲ್ಲೇ ಶ್ರೀರಾಮುಲುರನ್ನ ಜೋಕರ್ ಮಾಡಿದ್ದಾರೆ.  ಜೋಕರ್ ಆಗಿ ಟೀಶರ್ಟ್ ಹಾಕಿಕೊಂಡು ಓಡಾಡಿದ್ದಾರೆ.  ಶ್ರೀರಾಮುಲುರಿಂದ ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಅವರು ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.

Key words:  Sriramulu , joker, Minister, Vijayananda Kashpanavar