ಮೈಸೂರು ವಿವಿ : ಪದವಿ ಹಾಗೂ ಸ್ನಾತಕೋತ್ತರ ಪದವಿ ಆನ್ ಲೈನ್ ಹಾಗೂ ದೂರ ಶಿಕ್ಷಣ ಕೋರ್ಸ್ ಆರಂಭ

 

ಮೈಸೂರು, ಅ.12, 2020 : (www.justkannada.in news) : ಯುಜಿಸಿ ನಿಯಮಾವಳಿ ಅನ್ವಯ ಪ್ರಸಕ್ತ ಸಾಲಿನಿಂದ ಮೈಸೂರು ವಿಶ್ವವಿದ್ಯಾನಿಲಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಷಯಗಳಲ್ಲಿ ಮುಕ್ತ ಮತ್ತು ದೂರ ಶಿಕ್ಷಣ ಹಾಗೂ ಆನ್ ಲೈನ್ ತರಗತಿ ಆರಂಭಕ್ಕೆ ಮುಂದಾಗಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಶೈಕ್ಷಣಿಕ ಮಂಡಳಿ ಸಭೆ ಹಾಗೂ ಸಿಂಡಿಕೇಟ್ ಸಭೆ ಈ ಕೋರ್ಸ್ ಗಳ ಆರಂಭಕ್ಕೆ ಅನುಮೋದನೆ ನೀಡಿದೆ. ಇದರನ್ವಯ, ಪದವಿ ವಿಭಾಗದಲ್ಲಿ 3 ಕೋರ್ಸ್ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 10 ಕೋರ್ಸ್ ಆರಂಭಕ್ಕೆ ಮೈಸೂರು ವಿವಿ ಅರ್ಜಿಗಳನ್ನು ಆಹ್ವಾನಿಸಿದೆ.

jk-logo-justkannada-logo

ಪದವಿ ಕೋರ್ಸ್ :

Bachelor of Business Administration (BBA), Bachelor of Computer Application (BCA). ಹಾಗೂ Bachelor of Commerce (B.Com).

ಸ್ನಾತಕೋತ್ತರ ಪದವಿ ಕೋರ್ಸ್ :

University-Academic Council -Syndicate - approval-Open and Dista Learning Programmes and Online Programmes.

Master of Commerce (M.Com). Master of Computer Applications (MCA)-2 years, Master of Science (Information Technology), Master of Business Administration, Master of Business Administration (Dual Specialization), Master of Business Administration (Finance), Master of Business Administration (Human Resource Management), Master of Business Administration (Marketing Management), Master of Business Administration (Operation Management), Master of Business Administration (Supply Chain Management).

 

ooooo

key words :  University-Academic Council -Syndicate – approval-Open and Dista Learning Programmes and Online Programmes.