Sunday, September 20, 2026

BDA Apartments

ಟೆಸ್ಟ್ ಕ್ರಿಕೆಟ್: ಸೋಲಿನ ಸುಳಿಯಲ್ಲಿ ಟೀಂ ಇಂಡಿಯಾ BDA JK_Adv BDA Adv
Home Front Page ಟೆಸ್ಟ್ ಕ್ರಿಕೆಟ್: ಸೋಲಿನ ಸುಳಿಯಲ್ಲಿ ಟೀಂ ಇಂಡಿಯಾ

ಟೆಸ್ಟ್ ಕ್ರಿಕೆಟ್: ಸೋಲಿನ ಸುಳಿಯಲ್ಲಿ ಟೀಂ ಇಂಡಿಯಾ

ಚೆನ್ನೈ, 09 ಫೆಬ್ರವರಿ 2021 (www.justknnda.in): ಚೆನ್ನೈನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಕೊನೆಯ ಮತ್ತು ನಿರ್ಣಾಯಕ ದಿನವಾಗಿದ್ದು, ಟೀಂ ಇಂಡಿಯಾ ಸೋಲಿನ ಸುಳಿಯಲ್ಲಿ ಸಿಲುಕಿದೆ.

ಇಂಗ್ಲೆಂಡ್ ಜಯಕ್ಕಾಗಿ 420 ರನ್​ಗಳ ಗುರಿಯನ್ನು ನೀಡಿದೆ. ಭಾರತ ನಾಲ್ಕನೇ ದಿನದಾಟದಲ್ಲಿ 1 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿತ್ತು. ಟೀಂ ಇಂಡಿಯಾ ಕೊನೆಯ ದಿನ 381 ರನ್ ಗಳಿಸಬೇಕಿತ್ತು.

ಆದರೆ ಆರಂಭದಲ್ಲೇ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದೆ.
ಸದ್ಯ ಭಾರತ ಆರು ವಿಕೆಟ್ ಕಳೆದುಕೊಂಡು 118 ರನ್ ಗಳಿಸಿದೆ. 25 ರನ್ ಗಳಿಸಿರುವ ಕೊಯ್ಲಿ ಕ್ರೀಸ್ ನಲ್ಲಿದ್ದಾರೆ.