Tag: Vijay movie beast Release on Netflix
ನೆಟ್’ಫ್ಲಿಕ್ಸ್’ನಲ್ಲಿ ರಿಲೀಸ್ ಆದ ದಳಪತಿ ವಿಜಯ್ ‘ಬೀಸ್ಟ್’
ಬೆಂಗಳೂರು, ಮೇ 12, 2022 (www.justkannada.in): ರಿಲೀಸ್ ಆದ ತಿಂಗಳು ಕಳೆಯುವುದರೊಳಗೆ ಒಟಿಟಿಯಲ್ಲಿ ವಿಜಯ್ ನಟನೆಯ ಬೀಸ್ಟ್ ಪ್ರಸಾರ ಕಂಡಿದೆ.
'ಬೀಸ್ಟ್' ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಮೆಚ್ಚುಗೆ ಗಳಿಸಿಕೊಳ್ಳದ ಹೊರತಾಗಿಯೂ ಲಾಭ ಕಂಡಿದೆ...