30.8 C
Bengaluru
Monday, June 5, 2023
Home Tags Vc-uom

Tag: vc-uom

ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿದ್ದ ಮೈಸೂರಿನ ಎನ್ ಸಿಸಿ ಕೆಡಿಟ್ ಗಳನ್ನು ಸನ್ಮಾನಿಸಿದ ಕುಲಪತಿ ಪ್ರೊ....

0
  ಮೈಸೂರು, ಫೆ.06, 2022 : (www.justkannada.in news ) ಇಲ್ಲಿನ ಡಿಸಿ ಕಚೇರಿ ಬಳಿ ಇರುವ ಎನ್ ಸಿಸಿ ವಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್‌ ಅವರು ದೆಹಲಿಯ...

‘ ಕೆರಿಯರ್ ಹಬ್ ‘ ಮೂಲಕ ಪ್ರತಿ ವರ್ಷ ಎರಡು ಸಾವಿರ ಮಂದಿಗೆ ಉದ್ಯೋಗದ...

0
ಮೈಸೂರು, ಜ.13, 2022 : (www.justkannada.in news ) ಪರೀಕ್ಷೆ ‌ಬಳಿಕ‌ ಮುಂದೇನು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತದೆ. ಈ‌ ನಿಟ್ಟಿನಲ್ಲಿ ಮೈಸೂರು ವಿವಿ ವತಿಯಿಂದ ' ಕೆರಿಯರ್ ಹಬ್ '...

ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರಿಗೆ ಗೌರವ ಫೆಲೊಶಿಪ್.

0
  ಮೈಸೂರು, ನವೆಂಬರ್ ೮, ೨೦೨೧ (www.justkannada.in): ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆಎಸ್‌ಟಿಎ), ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್...

ವಿವಿಗಳಲ್ಲಿ ವಿದ್ವಾಂಸರ ಕೊರತೆ: ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬೇಸರ

0
  ಮೈಸೂರು, ಸೆ.23, 2021 :(www.justkannada.in news) ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರು ಹಾಗೂ ವಿಧ್ವತ್ ಇರುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ರಾಜಕೀಯ ಇಚ್ಛಾಶಕ್ತಿಯೇ ಇದಕ್ಕೆ ಕಾರಣ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬೇಸರ ವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ...

JK EXCULUSIVE : ಪ್ರಾಧ್ಯಾಪಕ ದಂಪತಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ...

0
ಮೈಸೂರು, ಆ.07, 2021 : (www.justkannada.in news) : ಪಿಹೆಚ್.ಡಿ. ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧಾರಿಸಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ದಂಪತಿಗೆ...

ಅಣ್ಣಾವ್ರಿಗೆ ‘ಗೌರವ ಡಾಕ್ಟರೇಟ್ ‘ ; ನಾನಾಗ ಪಿಯು ವಿದ್ಯಾರ್ಥಿಯಾಗಿದ್ದೆ. ಅವಿಸ್ಮರಣೀಯ ಘಟನೆ ಮೆಲುಕು...

0
ಮೈಸೂರು, ಫೆ.08, 2021 : (www.justkannada.in news) : 45 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯ, ವರನಟ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ವಿವಿ...

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ‘ಕೋವಿಡ್ -19 ‘ ಕುರಿತ ಸಂಶೋಧನಾ...

0
  ಮೈಸೂರು, ಸೆ.30, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮತ್ತು ಸಂಶೋಧಕರ ತಂಡದ 'ಕೋವಿಡ್ -19 ' ಕುರಿತಾದ ಸಂಶೋಧನಾ ಲೇಖನ ಅಂತಾರಾಷ್ಟ್ರೀಯ ಜರ್ನಲ್...
- Advertisement -

HOT NEWS

3,059 Followers
Follow