Tag: Treating Coronavirus Infections: American Tribute to Mysore-Based Physician
ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ಮೈಸೂರು ಮೂಲದ ವೈದ್ಯೆಗೆ ಅಮೆರಿಕಾ ಗೌರವ
ವಾಷಿಂಗ್ಟನ್, ಏಪ್ರಿಲ್ 21, 2020 (www.justkannada.in): ಮೈಸೂರು ಮೂಲದ ಡಾ.ಉಮಾ ಮಧುಸೂದನ್ ಅವರಿಗೆ ಅಮೆರಿಕದ ಜನತೆ ಗೌರವ ಸಲ್ಲಿಸಿದ್ದಾರೆ.
ಅಮೆರಿಕದ ದಕ್ಷಿಣ ವಿಂಡ್ಸರ್ ಆಸ್ಪತ್ರೆಯಲ್ಲಿ ಡಾ.ಉಮಾ ಮಧುಸೂದನ್ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ...