theaters Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿದ ಅವಳಿ ಚಿತ್ರಮಂದಿರ
ಮೈಸೂರು,ಮಾರ್ಚ್,5,2025 (www.justkannada.in): ಮೈಸೂರಿನ  ವಿದ್ಯಾರಣ್ಯಪುರಂನಲ್ಲಿರುವ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿರವನ್ನು ನೆಲಸಮ ಮಾಡಲಾಗಿದ್ದು, ಇದೀಗ ಈ ಎರಡು ಚಿತ್ರಮಂದಿರಗಳು ಇತಿಹಾಸದ ಪುಟ ಸೇರಿವೆ.

ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿರಗಳಲ್ಲಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಕನ್ನಡದ ಹಲವಾರು ಜನಪ್ರಿಯ ಚಿತ್ರಗಳು ಪ್ರದರ್ಶನ ಕಂಡಿದ್ದವು. ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಜನಪ್ರಿಯ ಇಂಗ್ಲಿಷ್  ಸಿನಿಮಾಗಳು ಸಹ ಈ ಅವಳಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು.

ಆದರೆ ಕೋವಿಡ್ ಬಳಿಕ ಈ ಅವಳಿ ಚಿತ್ರಮಂದಿರ‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದವು. ದಿ‌ನ ಕಳೆದಂತೆ ಬಂದ್ ಆಗಿದ್ದ ಅವಳಿ ಚಿತ್ರಮಂದಿರವನ್ನ ಇದೀಗ ನೆಲಸಮ ಮಾಡಲಾಗಿದೆ. ಮೈಸೂರಿನಲ್ಲಿ ಈಗಾಗಲೇ ರಣಜಿತ್, ಅಪೇರಾ, ಶಾಂತಲಾ, ತಿಬ್ಬಾದೇವಿ, ಗಣೇಶ, ರತ್ನ, ಒಲಂಪಿಯಾ ಚಿತ್ರಮಂದಿರಗಳು ನೆಲಸಮಗೊಂಡಿವೆ. ಇತ್ತೀಚೆಗೆ  ಲಕ್ಷ್ಮಿ ಹಾಗೂ ಸರಸ್ವತಿ ಚಿತ್ರಮಂದಿರಗಳನ್ನೂ ನೆಲಸಮ ಮಾಡಲಾಗಿತ್ತು.  ಅವುಗಳ ಸಾಲಿಗೆ ಇದೀಗ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿಗಳು ಸೇರಿದ್ದು ವಿಪರ್ಯಾಸವೆನಿಸಿದೆ.

ಅವಳಿ ಚಿತ್ರಮಂದಿರ ‌ಧರಾಶಾಹಿಯಾಗಿದ್ದನ್ನು ಕಣ್ಣಾರೆ ಕಂಡ ಸಿನಿ ರಸಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮೈಸೂರಿನಲ್ಲೀಗ ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳು ಮಾತ್ರ ಇವೆ.  ಅವುಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬುದು ಸಿನಿಮಾ ಪ್ರೇಕ್ಷಕರ ಆಶಯವಾಗಿದೆ.

Key words: Sterling, Skyline,  Theaters, history ,  Mysore

The post ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿದ ಅವಳಿ ಚಿತ್ರಮಂದಿರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶಕ್ಕೆ ಸಿಎಂಗೆ ಮನವಿ ಮಾಡಿದ ಫಿಲಂ ಚೇಂಬರ್ ನಿಯೋಗ.
ಬೆಂಗಳೂರು,ಜನವರಿ,29,2022(www.justkannada.in):  ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಹಲವು ನಿಯಮಗಳ ಸಡಿಲಿಕೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದ್ದು, ಆದರೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ನಿರ್ಬಂಧವನ್ನು ಮುಂದುವರೆಸಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ  ಫಿಲಂ ಚೇಂಬರ್ ಅಧ್ಯಕ್ಷ  ಜೈರಾಜ್, ಹಲವು ಸಿನಿಮಾಗಳು ಬಿಡುಗಡೆಗೆ ಕಾದಿವೆ. ಚಿತ್ರರಂಗ ಸಂಕಷ್ಟದಲ್ಲಿದೆ ಶುಕ್ರವಾರ ನಿರ್ಬಂಧ ತೆರವು ಮಾಡುವ ವಿಶ್ವಾಸವಿದೆ.  ನಿಯಮ ಪಾಲನೆ ಮಾಡಿ ಚಿತ್ರಮಂದಿರ ನಡೆಯಲಿವೆ ಎಂದು ತಿಳಿಸಿದರು.

ಸೋಮವಾರ ಭೇಟಿ ಮಾಡುವಂತೆ ಸಿಎಂ ಹೇಳಿದ್ದಾರೆ ಸೋಮವಾರ ಮತ್ತೆ  ಸಿಎಂ ಭೇಟಿ ಮಾಡುತ್ತೇವೆ.  ರೂಲ್ಸ್ ತೆರವು ಮಾಡುವ ವಿಶ್ವಸವಿದೆ ಎಂದು ನಿರ್ಮಾಪಕ ಎನ್ ಎಂ. ಸುರೇಶ್ ತಿಳಿಸಿದರು.

Key words: Film Chamber – CM Basavaraj bommai- theaters.

The post ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶಕ್ಕೆ ಸಿಎಂಗೆ ಮನವಿ ಮಾಡಿದ ಫಿಲಂ ಚೇಂಬರ್ ನಿಯೋಗ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಾಳೆಯಿಂದ ಮೈಸೂರಿನ ಚಲನಚಿತ್ರ ಮಂದಿರಗಳು ಬಂದ್..!
ಮೈಸೂರು,ಜನವರಿ,20,2022(www.justkannada.in):  ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನ ತಡೆಯಲು ಸರ್ಕಾರ ವೀಕೆಂಡ್ ಕರ್ಫ್ಯೂ ಹಾಗೂ 50-50 ನಿಯಮ ಜಾರಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಾಳೆಯಿಂದ ಚಲನಚಿತ್ರ ಮಂದಿರಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ.

ರಾಜ್ಯ ಸರ್ಕಾರದ ಕಠಿಣ ನಿಯಮಗಳ ಜೊತೆ ಉದ್ಯಮ ನಡೆಸಲು ಚಿತ್ರಮಂದಿರದ ಮಾಲೀಕರು ಹಿಂದೇಟು ಹಾಕುತಿದ್ದು, ಹೀಗಾಗಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆಗೆಯುವವರೆಗೂ ಚಿತ್ರಮಂದಿರಗಳನ್ನ ಬಂದ್ ಮಾಡಲು ಚಿತ್ರಮಂದಿರ ಮಾಲೀಕರ ಸಂಘ ನಿರ್ಧಾರ ಮಾಡಿದೆ.

ಕೃಪೆ-internet

ಬಹುತೇಕ ವೀಕೆಂಡ್ ನಲ್ಲೇ ಶೇ.60ರಷ್ಟು ವ್ಯಾಪಾರ ವಹಿವಾಟು ನಡೆಯುತ್ತೆ. ಆದರೆ ವೀಕೆಂಡ್ ಕರ್ಫ್ಯೂ ನಿಂದಾಗಿ ಶನಿವಾರ, ಭಾನುವಾರ ಚಿತ್ರಮಂದಿರ ತೆಗೆಯುವಂತಿಲ್ಲ. ಅಲ್ಲದೆ ನೈಟ್ ಕರ್ಫ್ಯೂ ನಿಂದ ರಾತ್ರಿ ಶೋ ಗೂ ಜನರಿಲ್ಲದ ಪರಿಸ್ಥಿತಿ ಇದೆ. 50-50ನಿಯಮದಲ್ಲಿ ಚಿತ್ರಮಂದಿರ ನಡೆಸಲು ಆಗ್ತಿಲ್ಲ. ಹಾಗಾಗಿ ಕರ್ಫ್ಯೂ ತೆಗೆಯುವ ವರೆಗೂ ಚಿತ್ರಮಂದಿರ ಬಂದ್ ಗೆ ನಿರ್ಧಾರ ಮಾಡಲಾಗಿದೆ ಎಂದು  ಚಿತ್ರಮಂದಿರ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಾರಾಂ ಮಾಹಿತಿ ನೀಡಿದ್ದಾರೆ.

Key words: Mysore -theaters –bandh- tomorrow

The post ನಾಳೆಯಿಂದ ಮೈಸೂರಿನ ಚಲನಚಿತ್ರ ಮಂದಿರಗಳು ಬಂದ್..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊರೋನಾ ಹೆಚ್ಚಳ ಹಿನ್ನೆಲೆ: ಏ.23ರಿಂದ ಮೈಸೂರು ಜಿಲ್ಲೆಯಲ್ಲಿ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧಾರ….
ಮೈಸೂರು,ಏಪ್ರಿಲ್,19,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 23 ರಿಂದ ಜಿಲ್ಲೆಯಲ್ಲಿನ ಚಿತ್ರ ಮಂದಿರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಕರೋನಾ ವೈರಸ್, ಎರಡನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ  ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುವಲ್ಲಿ ಒಂದು ಸಣ್ಣ ಹೆಜ್ಜೆಯಾಗಿ. ಕೋವಿಡ್ -19 ರ ವಿರುದ್ಧ ಕಾರ್ಮಿಕರು ಮತ್ತು ಪ್ರೇಕ್ಷಕರ ಹಿತಾದೃಷ್ಠಿ ಹಾಗೂ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮೈಸೂರು ನಗರ, ನಂಜನಗೂಡು,  ಕೆ ಆರ್ ನಗರ ಮತ್ತು ಇತರ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿನ  ಸಿನಿಮಾ ಚಿತ್ರಮಂದಿರಗಳನ್ನು  ಏಪ್ರಿಲ್ 23 ರಿಂದ ತೆರೆಯದಿರಲು ನಿರ್ಧರಿಸಲಾಗಿದೆ.

Key words: Corona –increase-Decision – theaters –close-Mysore

The post ಕೊರೋನಾ ಹೆಚ್ಚಳ ಹಿನ್ನೆಲೆ: ಏ.23ರಿಂದ ಮೈಸೂರು ಜಿಲ್ಲೆಯಲ್ಲಿ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧಾರ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ” : ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಗರಂ
ಬೆಂಗಳೂರು,ಜನವರಿ,03,2021(www.justkannada.in) : ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಕೊರೊನಾ ವೈರಸ್ ನ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿರುವುದರ ವಿರುದ್ಧ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ 28ನೇ ಫೆಬ್ರವರಿ 2021ವರೆಗೆ ಸಿನಿಮಾ ಹಾಲ್ ಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ನಟ ಧ್ರುವ ಸರ್ಜಾ ಕಿಡಿಕಾರಿದ್ದು, ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಶೇ.50 ರಷ್ಟು ನಿರ್ಬಂಧ ಏಕೆ? ಎಂದು ಪ್ರಶ್ನಿಸಿದ್ದಾರೆ.

ಫೆಬ್ರವರಿ 19 ರಂದು ಧ್ರುವ ಸರ್ಜಾ ಪೊಗರು ಸಿನಿಮಾ ಬಿಡುಗಡೆ

ಕೃಪೆ : internet

ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪೊಗರು ಸಿನಿಮಾ ಫೆಬ್ರವರಿ 19 ರಂದು ಬಿಡುಗಡೆಯಾಗಲಿದ್ದು, ಶೇ.50 ರಷ್ಟು ಚಿತ್ರಮಂದಿರಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡಿರುವುದರಿಂದ ನಟ ಧ್ರುವ ಸರ್ಜಾ ಅಸಮಾಧಾನ ಹೊರಹಾಕಿದ್ದಾರೆ.

ENGLISH SUMMARY…

Only 50% seats in Cinemas: Actor Dhruva Sarja expresses ire on Govt.

Bengaluru, Feb. 03, 2021 (www.justkannada.in): Renowned Kannada film action hero Dhruva Sarja has expressed his ire upon the State Government for restricting seating capacity in cinema halls for only 50%.

The State Government has issued orders restricting cinema halls to fill only 50% of its capacity up to Feb. 28, 2021, keeping in view the possibility of a second wave of Corona pandemic.

In his tweet, Dhruva Sarja has questioned why only Cinema halls are restricted, whereas all the markets, buses, and other places are exempted.

His much-expected movie will be released on Feb. 19, following which the actor has expressed his ire in his tweet.

Keywords: Actor Dhruva Sarja/ State Government/ restriction in cinema halls/ 50% capacity

key words : theaters-50 percent-audience-Only-Opportunity-

Government-opposite-Actor-Dhruva Sarja

The post “ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ” : ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಗರಂ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇಂದಿನಿಂದ ಚಿತ್ರಮಂದಿರಗಳು ಸಂಪೂರ್ಣ ಮುಕ್ತ….
ಬೆಂಗಳೂರು,ಫೆಬ್ರವರಿ,1,2021(www.justkannada.in): ಚಿತ್ರಮಂದಿರಗಳಲ್ಲಿ ಶೇ,100 ರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ, ಇಂದಿನಿಂದ ಚಿತ್ರಮಂದಿರಗಳು ಸಂಪೂರ್ಣ ಮುಕ್ತವಾಗಲಿವೆ.

ಕೊರೋನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಚಿತ್ರಮಂದಿರಗಳಲ್ಲಿ 11 ತಿಂಗಳ ನಂತರ ಹೌಸ್ ಫುಲ್ ಗೆ ಅವಕಾಶ ನೀಡಲಾಗಿದೆ. ಕೋವಿಡ್-19 ಸೋಂಕಿನಿಂದ ಚಿತ್ರಮಂದಿರಗಳನ್ನ  ಮುಚ್ಚಲಾಗಿತ್ತು.  ಬಳಿಕ ಶೇ 50ರಷ್ಟು ಪ್ರೇಕ್ಷಕರನ್ನೊಳಗೊಂಡಂತೆ ಚಿತ್ರಮಂದಿರ ತೆರೆಯಲು  ಸರ್ಕಾರ ಅವಕಾಶ ನೀಡಿತ್ತು.

ಇದೀಗ ಸಂಪೂರ್ಣ ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದುಮ, ಚಿತ್ರೋದ್ಯಮ, ಚಿತ್ರಮಂದಿರಗಳ ಮಾಲೀಕರು ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ, ಚಿತ್ರಮಂದಿರಗಳ  ಒಳಗೆ ಮತ್ತು ಹೊರಗೆ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.  ಹವಾನಿಯಂತ್ರಣ ವ್ಯವಸ್ಥೆಯನ್ನು 24-30 ಡಿ.ಸೆ.ಇಡುವುದು ಅಗತ್ಯ.

ಚಿತ್ರಮಂದಿರ ಆವರಣದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಪ್ರೇಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿ ಪ್ರದರ್ಶನದ ನಂತರ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕು. ಟಿಕೆಟ್‌ ಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಲು ಆದ್ಯತೆ ನೀಡಬೇಕು. ಜನ ಸಂದಣಿ ಹೆಚ್ಚದಂತೆ ಹೆಚ್ಚುವರಿ ಟಿಕೆಟ್ ಕೌಂಟರ್ ತೆರೆಯಲು ಸೂಚನೆ ನೀಡಲಾಗಿದೆ.

ENGLISH SUMMARY…

Cinemas to have full audience from today

Bengaluru, Feb. 01, 2021 (www.justkannada.in): The Government of India has accorded permission for cinemas to fill 100% seats from today.

Cinemas were closed following the Corona pandemic. Permission has been given for houseful after nearly 11 months. A few days ago permission was given to run the cinemas with only 50% of its seating capacity.

The announcement has made owners of the cinema halls and other film fraternity happy. However, following COVID-19 pandemic safety guidelines remains mandatory. Also, instructions have been given to keep the air conditioners at 24-300 C.

Apart from that social distancing, wearing of masks, sanitizing the entire theatre after each show is mandatory. Preference should be given for online ticket booking and additional counters shall be opened to issue tickets in case of rush, according to the guidelines.

Keywords: Cinemas to be housefull from today/ Govt. of India/ Corona

Key words: Theaters – completely -open -today.

The post ಇಂದಿನಿಂದ ಚಿತ್ರಮಂದಿರಗಳು ಸಂಪೂರ್ಣ ಮುಕ್ತ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಿತ್ರ ಮಂದಿರಗಳಲ್ಲಿ ಶೇ.೭೫ರಷ್ಟು ಆಸನ ಭರ್ತಿಯಾಗುವವರೆಗೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ : ಆರ್.ಆರ್.ಓದುಗೌಡರ್
ಮೈಸೂರು,ಅಕ್ಟೋಬರ್,30,2020(www.justkannada.in) :  ಸಿನಿಮಾ ಮಂದಿರ ಆರಂಭಕ್ಕೂ ಮುನ್ನ ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವಿನ ಹಂಚಿಕೆ ವ್ಯವಸ್ಥೆಯ ಗೊಂದಲ ಇತ್ಯರ್ಥಪಡಿಸಿ, ಚಿತ್ರಮಂದಿರದ ಆಸನದ ವ್ಯವಸ್ಥೆ ಕಲ್ಪಿಸಬೇಕು, ಚಿತ್ರ ಮಂದಿರಗಳಲ್ಲಿ ಶೇ. ೭೫ರಷ್ಟು ಆಸನ ಭರ್ತಿಯಾಗುವವರೆಗೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್.ಓದುಗೌಡರ್ ತಿಳಿಸಿದರು.

ಗಾಯತ್ರಿ ಚಿತ್ರಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಅಂದಾಜು  ೫ ಸಾವಿರ ಕೋಟಿ ನಷ್ಟವಾಗಿದೆ. ವಿತರಕರು ಮತ್ತು ಜಿಎಸ್‌ಟಿ ಸೇರಿ  ೩೫೦ ರಿಂದ ೫೦೦ ಕೋಟಿ ನಷ್ಟವಾಗಿದೆ. ಕೋವಿಡ್‌ನಿಂದಾಗಿ ಎದುರಿಸುತ್ತಿರುವ ಅನಾನುಕೂಲ, ಸವಾಲು, ಸಮಸ್ಯೆಯನ್ನು ರಾಜ್ಯ ಸರ್ಕಾರ ಪರಿಹರಿಸಬೇಕು ಎಂದರು.

ಮೊದಲು ಸಾವಿರ ರೂ. ಕಟ್ಟುತ್ತಿದ್ದ ಶುಲ್ಕಕ್ಕೆ ಐದು ಸಾವಿರವಾಗಿದೆ

ಮಲ್ಟಿಫ್ಲೆಕ್ಸ್ ಚಿತ್ರಮಂದಿರಕ್ಕೂ ಹಾಗೂ ಸಿಂಗಲ್ ಪ್ರೊಜೆಕ್ಟರ್ ಚಿತ್ರಮಂದಿರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಂದು ವಾರ ಚಿತ್ರಮಂದಿರ ಚೆನ್ನಾಗಿ ಓಡಿದರ  ೧೫ ರೂ ಅದಾಯ ಬರುತ್ತದೆ. ಆದರೆ ಮಲ್ಟಿಫ್ಲೆಕ್ಸ್‌ನ ನಾಲ್ಕು ಸ್ಕ್ರೀನ್‌ಗಳಿಂದ  ೧೦ ರೂ. ಆದಾಯ ಬರುವುದಿಲ್ಲ. ಜನರು ಈಗಲೂ ಸಿಂಗಲ್ ಪ್ರೊಜೆಕ್ಟರ್ ಇರುವ ಸಿನಿಮಾ ಮಂದಿರಕ್ಕೆ ಬರುತ್ತಾರೆ. ಚಿತ್ರಮಂದಿರದ ಪರವಾನಗಿ ನವೀಕರಣವನ್ನು ಮೂರು ವರ್ಷಕ್ಕೆ ಒಮ್ಮೆ ಮಾಡಿಕೊಂಡು ಬರುತ್ತಿದ್ದು, ೨೦೧೮ ರಿಂದ ಐದು ವರ್ಷಕ್ಕೆ ಪರವಾನಗಿ ನೀಡಲಾಗುತ್ತಿದೆ. ಹಿಂದಿನ ಶುಲ್ಕ ತಗೆದು ಹಾಲಿ ಶುಲ್ಕ ಹೆಚ್ಚಿಸಲಾಗಿದೆ. ಮೊದಲು ಸಾವಿರ ರೂ. ಕಟ್ಟುತ್ತಿದ್ದ ಶುಲ್ಕಕ್ಕೆ ಐದು ಸಾವಿರವಾಗಿದ್ದು, ಒಂದು ಚಿತ್ರಮಂದಿರದ ಒಟ್ಟು ಚದರಡಿಗೆ  ೧೨ ಲಕ್ಷ ಶುಲ್ಕ ಭರಿಸಬೇಕಾಗುತ್ತದೆ ಎಂದು ಹೇಳಿದರು.

ಪರವಾನಗಿ ನವೀಕರಣ ಶುಲ್ಕವನ್ನು ಪುನರ್ ಪರಿಶೀಲಿಸಬೇಕು

ಆನ್‌ಲಾಕ್-೦೫ರ ನಂತರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರೂ ಸೀಟಿನ ಪ್ರಮಾಣ ಹೆಚ್ಚಿಸುವ ತನಕ ನಾವು ಚಿತ್ರಮಂದಿರ ತೆರೆಯುವುದಿಲ್ಲ. ಕೂಡಲೇ ರಾಜ್ಯ ಸರ್ಕಾರ ಪರವಾನಗಿ ನವೀಕರಣ ಶುಲ್ಕವನ್ನು ಪುನರ್ ಪರಿಶೀಲಿಸಬೇಕು. ಎಸಿಯೇತರಕ್ಕೆ  ೨, ಹವಾನಿಯಂತ್ರಿತ ಚಿತ್ರಮಂದಿರಕ್ಕೆ  ೩ ಸೇವಾ ಶುಲ್ಕ ಸಂಗ್ರಹಿಸಬಹಬುದು. ಚಿತ್ರಮಂದಿರಕ್ಕೆ ವಿದ್ಯುತ್ ಶುಲ್ಕವನ್ನು ವಾಣಿಜ್ಯ ಅನುಗುಣವಾಗಿ ಕಟ್ಟಿಸಿಕೊಳ್ಳುತ್ತಿದ್ದು, ಇದರಿಂದ ತೆರಿಗೆ ಹೊರೆಯು ಹೆಚ್ಚುತ್ತದೆ. ವಿದ್ಯುತ್ ಸರಬರಾಜಿನ ಶುಲ್ಕವನ್ನು ಕೈಗಾರಿಕಾ ವಲಯಕ್ಕೆ ಅನ್ವಯವಾಗುವ ದರದಲ್ಲಿ ಕಟ್ಟಿಸಿಕೊಳ್ಳಬೇಕು.  ಚಿತ್ರಮಂದಿರಗಳ ಕಟ್ಟಡ ತೆರಿಗೆಯನ್ನು ವಿಧಿಸುತ್ತಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಕರ್ನಾಟಕದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ ವಿಭಿನ್ನ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಉದ್ದಿಮೆ ನಿರ್ವಹಣೆ ಕಷ್ಟವಾಗಿದೆ. ಪ್ರಸ್ತುತ ಸಿನಿಮಾ ಮಂದಿರಗಳಲ್ಲಿ ಡಿಜಿಟಿಲ್ ಪ್ರೊಜೆಕ್ಟರ್ ಅಳವಡಿಸಿಕೊಂಡಿರುವುದರಿಂದ ಆಪರೇಟರ್ ಪರವಾನಗಿ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸಮಸ್ಯೆಗಳೊಂದಿಗೆ ಆರಂಭಿಸಿದರೆ ಶಾಶ್ವತವಾಗಿ ಮುಚ್ಚಬೇಕಾಗುತ್ತದೆ

ಲಾಕ್‌ಡೌನ್ ಅವಧಿಯಲ್ಲಿ ಹಲವಾರು ಪರವಾನಗಿ, ಪರ್ಮೀಟ್‌ಗಳು ಮುಕ್ತಾಯವಾಗಿದೆ. ಮುಂದಿನ ಒಂದು ವರ್ಷದವರೆಗೆ ಪರವಾನಗಿಗಳ ಸ್ವಯಂ ನವೀಕರಣದ ಅಗತ್ಯವಿದೆ. ಒಂದು ವೇಳೆ ರಿಯಾಯಿತಿ, ಅನುಮತಿಗಳು ದೊರೆತು ನಿರ್ಬಂಧಿತ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿ ನೀಡಿದ್ದರೂ ನಮ್ಮ ಚಿತ್ರಮಂದಿರವನ್ನು ಪ್ರಾರಂಭಿಸಲು ನಮಗೆ ಸಾಧ್ಯವಾಗುವುದಿಲ್ಲ. ಕೋವಿಡ್-೧೯ನಿಂದ ಸಮಸ್ಯೆ ಹೆಚ್ಚಾಗಿರುವಾಗಲೇ ಹಲವು ಸಮಸ್ಯೆಗಳೊಂದಿಗೆ ಆರಂಭಿಸಿದರೆ ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವೀಕ್ಷಕರ ಸಂಖ್ಯೆಯು ಸಾಮಾನ್ಯವಾಗಿ ಶೇ.೭೫ರಷ್ಟು ಸೀಟು ಬರಬೇಕು

ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಮತ್ತು ಪ್ರದರ್ಶಕರೊಂದಿಗಿನ ವ್ಯವಹಾರವನ್ನು ಪುನರ್ ವಿಮರ್ಶಿಸಬೇಕು. ನಿರ್ಮಾಪಕರು ಹಲವಾರು ಶೇಖಡಾವಾರು ಆಧಾರದ ಮೇಲೆ ಹಂಚಿಕೆ ವ್ಯವಸ್ಥೆಯ ಕುರಿತು ಒಮ್ಮತಕ್ಕೆ ಬರಬೇಕು. ಕೆಲವು ನಿರ್ಮಾಪಕರು ಚಿತ್ರಮಂದಿರ ಆರಂಭಿಸಲು ಮುಂದಾಗಿದ್ದರೂ ನಾವು ಶೇಖಡಾವಾರು ಇತ್ಯರ್ಥವಾಗಬೇಕು, ನಿರ್ಮಾಪಕರು- ಪ್ರದರ್ಶಕರು ಸಂಪೂರ್ಣವಾಗಿ ಎಂಜಿ, ಎಫ್‌ಎಚ್, ಎನ್‌ಆರ್‌ಎ ಇತರ ರೀತಿಯ ಮುಂಗಡ ಪಾವತಿಯನ್ನು ಪಾವತಿಸುವುದನ್ನು ಸಂಪೂರ್ಣ ರದ್ದುಗೊಳಿಸುವುದರೊಂದಿಗೆ ಅವರೊಂದಿಗೆ ಮುಕ್ತ ಚರ್ಚೆ ನಡೆಸಬೇಕು. ಜತೆಗೆ ವೀಕ್ಷಕರ ಸಂಖ್ಯೆಯು ಸಾಮಾನ್ಯವಾಗಿ ಶೇ.೭೫ರಷ್ಟು ಸೀಟು ಬರುವ ತನಕ ಆರಂಭಿಸುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾಮಂಡಲದ ಉಪಾಧ್ಯಕ್ಷ ಎಂ.ಆರ್. ರಾಜಾರಾಮ್, ಕಾರ್ಯದರ್ಶಿ ಉಮೇಶ್ ಕಾರಂತ್, ಮೈಸೂರು ವಲಯದ ಅಧ್ಯಕ್ಷ ಅಜಿತ್ ಕುಮಾರ್ ಇದ್ದರು.

key words : pening-theaters-meet-number-demands-including-reduction-renewal-fees-R.R.Odugowder-insists

The post ಚಿತ್ರ ಮಂದಿರಗಳಲ್ಲಿ ಶೇ.೭೫ರಷ್ಟು ಆಸನ ಭರ್ತಿಯಾಗುವವರೆಗೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ : ಆರ್.ಆರ್.ಓದುಗೌಡರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ : ನಿರ್ಮಾಪಕರ ಸಂಘದಿಂದ ವಿರೋಧ
ಬೆಂಗಳೂರು,ಅಕ್ಟೊಂಬರ್,01.2020(www.justkannada.in) : ಕೇಂದ್ರ ಸರಕಾರ  ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಸಿನಿಮಾ ಹಾಲ್ ಗಳ ತೆರೆಯುವುದಕ್ಕೆ ಅನುಮತಿ ನೀಡಿದೆ. ಆದರೆ, ಕೇವಲ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅನುಮತಿ ನೀಡಿರುವುದು ಸರಿಯಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರವು ಬುಧವಾರ ಬಿಡುಗಡೆ ಮಾಡಿರುವ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಅಕ್ಟೊಂಬರ್ 15ರಿಂದ ರಿಂದ ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಎಗ್ಸ್ ಬಿಷನ್ ಹಾಲ್ ಗಳು ಮತ್ತು ಮನರಂಜನಾ ಪಾರ್ಕ್ ಗಳನ್ನು ತಮ್ಮ ಆಸನ ಸಾಮಾರ್ಥ್ಯದ ಶೇ.50 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರಾರಂಭ ಮಾಡಬಹುದು ಎಂದು ಹೇಳಿದೆ.

ಬಿಗ್ ಬಜೆಟ್ ಸಿನಿಮಾ ವೀಕ್ಷಣೆಗೆ ಹೆಚ್ಚಿನ ಪ್ರೇಕ್ಷಕರಿಗೆ ಅವಕಾಶ ನೀಡಿ

ಈ ಕುರಿತು ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸರಕಾರದ ಈ ಮಾರ್ಗಸೂಚಿಗೆ ಬಿಗ್ ಬಜೆಟ್ ನಿರ್ಮಾಪಕರಿಂದ ವಿರೋಧವ್ಯಕ್ತವಾಗಿದೆ. ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಣೆಗೆ ಅನುಮತಿ ನೀಡಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ, ಬಿಗ್ ಬಜೆಟ್ ಸಿನಿಮಾಗಳ ವೀಕ್ಷಣೆಗೆ ಹೆಚ್ಚಿನ ಪ್ರೇಕ್ಷಕರಿಗೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ, ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಹೆಚ್ಚಿನ ಸಡಿಲತೆ ಮತ್ತು ಕಡಿಮೆ ನಿರ್ಬಂಧಗಳಿವೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ತಾನು ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಶಿಸ್ತುಬದ್ಧವಾಗಿ ಅನುಸರಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

key words : Only-50%-audience-theaters-allowed-Opposition-Producers-Association

The post ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ : ನಿರ್ಮಾಪಕರ ಸಂಘದಿಂದ ವಿರೋಧ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.