30.8 C
Bengaluru
Friday, June 2, 2023
Home Tags Survey

Tag: Survey

ಮಾಧ್ಯಮಗಳಲ್ಲೂ ಮೇಲ್ಜಾತಿಯವರದ್ಧೇ ಪ್ರಾಬಲ್ಯ: ಸಮೀಕ್ಷಾ ವರದಿ ಬಿಡುಗಡೆ.

0
ನವದೆಹಲಿ,ಅಕ್ಟೊಬರ್,15,2022(www.justkannada.in):  'ಭಾರತೀಯ ಮಾಧ್ಯಮಗಳ ಉನ್ನತ ಸ್ಥಾನಗಳಲ್ಲಿ ಶೇ 90ರಷ್ಟು ಮೇಲ್ದಾತಿಯವರೇ ಇದ್ದಾರೆ. ದಲಿತ ಅಥವಾ ಆದಿವಾಸಿಗೆ ಸೇರಿದ ಒಬ್ಬರೂ ಈ ಸ್ಥಾನದಲ್ಲಿಲ್ಲ' ಎಂದು ಹೊಸ ಸಮೀಕ್ಷಾ ವರದಿಯು ತಿಳಿಸಿದೆ. ನಮ್ಮ ಸುದ್ದಿಯನ್ನು ಯಾರು ತಿಳಿಸುತ್ತಿದ್ದಾರೆ...

ಜ್ಞಾನವಾಪಿ ಮಸೀದಿ ಸರ್ವೆ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ:

0
ನವದೆಹಲಿ,ಮೇ,2022(www.justkannada.in):  ಜ್ಞಾನವಾಪಿ ಮಸೀದಿ ಸರ್ವೆ ವರದಿಯನ್ನ ವಾರಣಾಸಿ ಕೋರ್ಟ್ ಗೆ ಸಲ್ಲಿಕೆಯಾದ ಬೆನ್ನಲ್ಲೆ  ಸರ್ವೆ ಬಗ್ಗೆ  ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇಂದು ವಾರಣಾಸಿಯ ಸಿವಿಲ್ ಕೋರ್ಟ್ ಗೆ ಮೇ.14ರಿಂದ 16ರವರೆಗೆ ಜ್ಞಾನವಾಪಿ ಮಸೀದಿಯ...

ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಕೋರ್ಟ್ ಗೆ ಸಲ್ಲಿಕೆ.

0
ವಾರಣಾಸಿ,ಮೇ,19,2022(www.justkannada.in):  ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ವರದಿಯನ್ನ ವಾರಣಾಸಿ ಸೆಷನ್ಸ್ ಕೋರ್ಟ್‍ ಗೆ ಸಲ್ಲಿಕೆ ಮಾಡಲಾಗಿದೆ. ಕೋರ್ಟ್ ಕಮಿಷನರ್ ವಿಶಾಲ್ ಸಿಂಗ್  ಅವರು  70 ಪುಟಗಳ ವರದಿಯನ್ನ ವಾರಣಾಸಿ ಕೋರ್ಟ್ ಗೆ...

ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಕೆಗೆ 2 ದಿನ ಕಾಲಾವಕಾಶ: ಕೋರ್ಟ್ ಕಮಿಷನರ್ ಅಜಯ್...

0
ವಾರಣಾಸಿ,ಮೇ,17,2022(www.justkannada.in):  ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಕೆಗೆ ಎರಡು ದಿನಗಳ ಕಾಲಾವಕಾಶ ನೀಡಿ ಜೊತೆಗೆ ಕೋರ್ಟ್ ಕಮಿಷನರ್ ಅಜಯ್ ಮಿಶ್ರಾರನ್ನ ವಜಾಗೊಳಿಸಿ  ವಾರಣಾಸಿ ಆದೇಶಿಸಿದೆ. ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ...

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆಗೆ ಮುಂದಾದ ಮೈಸೂರು ಮಹಾನಗರ ಪಾಲಿಕೆ.

0
ಮೈಸೂರು,ಅಕ್ಟೋಬರ್,19,2021(www.justkannada.in): ಕಟ್ಟಡ ಕುಸಿತದಿಂದಾಗುವ ಅಪಾಯ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮುನ್ನೆಚರಿಕಾ ಕ್ರಮ ಕೈಗೊಳ್ಳುತ್ತಿದ್ದು, ಇದೀಗ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆಗೆ ಮುಂದಾಗಿದೆ. ಮೈಸೂರು ನಗರಾದಾಧ್ಯಂತ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಮೈಸೂರು ಮಹಾನಗರ...

ಸಾರಾ ಕಲ್ಯಾಣ ಮಂಟಪದ ಸರ್ವೇ ಮಾಡಲು ಅಧಿಕಾರಿಗಳು ಬೇಡ ಎಂದು ಶಾಸಕ ಮಹೇಶ್ ಹೇಳಿದ್ದು...

0
  ಮೈಸೂರು, ಸೆ.06, 2021 : (www.justkannada.in news) ಕಾನೂನು ಪ್ರಕಾರವೇ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಒತ್ತುವರಿಯಾಗಿದ್ದರೆ ಬಂದು ಪರಿಶೀಲನೆ ಮಾಡಿ. ಸರ್ವೇ ಮಾಡಲು ಅಧಿಕಾರಿಗಳು ಬೇಡ. ಖುದ್ದು ಮನೀಷ್ ಮುದ್ಗಲ್ ಅವರೇ...

ಮೈಸೂರಿನ ‘ ಸಾ.ರಾ.ಚೌಲ್ಟ್ರಿ ‘ ಜಾಗದ ಸರ್ವೆಗೆ ಭೂ ದಾಖಲೆಗಳ ಇಲಾಖೆ ಆಯುಕ್ತರ ಆದೇಶ.

0
  ಮೈಸೂರು, ಸೆ.04, 2021 : (www.justkannada.in news) ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾಲಿಕತ್ವದ ಸಾ.ರಾ.ಚೌಲ್ಟ್ರಿ ಜಾಗದ ಸರ್ವೆ ನಡೆಸಲು ಭೂ ದಾಖಲೆಗಳ ಇಲಾಖೆ ಆಯುಕ್ತರ ಆದೇಶ. ಮೈಸೂರಿನ ಆರ್.ಟಿ.ಐ ಕಾರ್ಯಕರ್ತ ಎನ್.ಗಂಗರಾಜ್ ಅವರು ಆ.11...

ಈ ಬಾರಿಯ ಮೊಬೈಲ್ ಆಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಸಚಿವ ಬಿಸಿ...

0
ಬೆಂಗಳೂರು,ಆಗಸ್ಟ್,31,2021(www.justkannada.in): ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಕೈಗೊಂಡಿರುವ ಮೊಬೈಲ್ ಆಪ್ ಬೆಳೆ ಸಮೀಕ್ಷೆ ದೇಶದ್ಯಾಂತ ಗಮನ ಸೆಳೆದಿದ್ದು, ಕೇಂದ್ರದಿಂದ ಮೆಚ್ಚುಗೆಗೆ ಪಾತ್ರವಾಗಿರುವ  ಈ ಮೊಬೈಲ್ ಬೆಳೆ ಸಮೀಕ್ಷೆ ಈ ಬಾರಿಯೂ ಕೂಡ ಯಶಸ್ವಿಯಾಗಬೇಕೆಂದು...

ಕರ್ನಾಟಕದಲ್ಲಿ 54% ಹಿರಿಯ ನಾಗರಿಕರು ಪಿಂಚಣಿ ಯೋಜನೆಯ ಕುರಿತು ಸಂತುಷ್ಠರು – ಸಮೀಕ್ಷೆ.

0
ಮೈಸೂರು, ಆಗಸ್ಟ್ 27, 2021 (www.justkannada.in): ಹಿರಿಯ ನಾಗರಿಕರಿಗಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಹಲವು ಯೋಜನೆಗಳ ಕುರಿತು ನಡೆಸಿದಂತಹ ಒಂದು ಸಮೀಕ್ಷೆಯಲ್ಲಿ ರಾಜ್ಯದಲ್ಲಿ 54% ಹಿರಿಯ ನಾಗರಿಕರು ಸಂತುಷ್ಠಿಯನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ಯೋಜನೆಗಳ...

ಬೆಂಗಳೂರು ನಗರದಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ನಿಧಾನಗತಿಯ ಆರಂಭ: ಸಾರ್ವಜನಿಕರಿಂದ ಮಾಹಿತಿ ನೀಡಲು...

0
ಬೆಂಗಳೂರು, ಆಗಸ್ಟ್ 21, 2021 (www.justkannada.in): ರಾಜ್ಯ ಸರ್ಕಾರ ದೇಶದಲ್ಲೇ ಮೊದಲು ಎನಿಸಿಕೊಂಡಿರುವ ಮನೆ ಮನೆಗೆ ತೆರಳಿ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಸಮೀಕ್ಷೆಯನ್ನು ಕೈಗೊಂಡಿದ್ದು, ಈ ಸಮೀಕ್ಷೆಯಲ್ಲಿ ವೈದ್ಯರು, ಪ್ಯಾರಾಮೆಡಿಕ್‌ಗಳು ಹಾಗೂ ಸ್ವಯಂಸೇವಕರು...
- Advertisement -

HOT NEWS

3,059 Followers
Follow