Tag: Sumalatha- good –join-BJP -Minister -Sudhakar.
ಸುಮಲತಾ ಅವರು ನಮ್ಮ ಪಕ್ಷ ಸೇರಿದ್ರೆ ಅವರಿಗೂ ಒಳ್ಳೆಯದು, ಮಂಡ್ಯದಲ್ಲಿ ಬಿಜೆಪಿಗೂ ಶಕ್ತಿ-ಸಚಿವ ಸುಧಾಕರ್.
ಚಿಕ್ಕಬಳ್ಳಾಪುರ,ಜನವರಿ,31,2023(www.justkannada.in): ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸುತ್ತಾರೆ. ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಬಗ್ಗೆ ಕುತೂಹಲವಿದೆ. ಈ ಮಧ್ಯೆ ಸುಮಲತಾ ಅವರು ನಮ್ಮ...