Tag: srirama sene
ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳು ಭಾಗಿ: ದಾಖಲೆ ಸಮೇತ ಲಿಸ್ಟ್ ಕೊಡ್ತೇನೆಂದ ಪ್ರಮೋದ್ ಮುತಾಲಿಕ್…
ಮಂಡ್ಯ,ಸೆಪ್ಟಂಬರ್,12,2020(www.justkannada.in): ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳು ಭಾಗಿಯಾಗಿದ್ದಾರೆ. ದಾಖಲೆ ಸಮೇತ 32 ಜನರ ಲಿಸ್ಟ್ ಕೊಡುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶ್ರೀರಾಮ ಸೇನೆ...