Tag: Social activist -Teesta Setalvad -granted
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಗೆ ಸುಪ್ರೀಂಕೋರ್ಟ್ ನಿಂದ ಮಧ್ಯಂತರ ಜಾಮೀನು.
ಗುಜರಾತ್, ಸೆಪ್ಟೆಂಬರ್,2, 2022 (www.justkannada.in): ಸರ್ವೋಚ್ಛ ನ್ಯಾಯಾಲಯ ಇಂದು, ಗುಜರಾತ್ ರಾಜ್ಯದಲ್ಲಿ 2002ರಲ್ಲಿ ನಡೆದಂತಹ ಗಲಭೆಗಳಿಗೆ ಸಂಬಂಧಪಟ್ಟಂತೆ ಪ್ರಕರಣಗಳನ್ನು ದಾಖಲಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ಜೂನ್ 26 ರಿಂದ ಬಂಧನದಲ್ಲಿರುವಂತಹ ಸಾಮಾಜಿಕ...