Tag: Senior Civil Judge
ಕೋವಿಡ್ ನಿಯಮ ಪಾಲಿಸಿ, ನೆರವಿಗೆ ಕಾನೂನು ಸೇವಾ ಪ್ರಾಧಿಕಾರ ಸಂಪರ್ಕಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ...
ಮೈಸೂರು,ಏಪ್ರಿಲ್.29,2021(www.justkannada.in): ಮೈಸೂರು ಜಿಲ್ಲೆಯನ್ನೊಳಗೊಂಡಂತೆ ದೇಶಾದ್ಯಂತ ಕೋವಿಡ್-19ನ 2ನೇ ಅಲೆಯು ತೀವ್ರವಾಗಿದ್ದು, ಅಗತ್ಯ ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರ ಬರದೆ ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಹಾಗೂ ಕಾನೂನಿನ ನೆರವಿಗಾಗಿ ಕಾನೂನು ಸೇವಾ ಪ್ರಾದಿಕಾರವನ್ನು...