Tag: sell amber grease
ಅಂಬರ್ ಗ್ರೀಸ್ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ 6 ಮಂದಿ ಬಂಧನ.
ಮಂಗಳೂರು,ಫೆಬ್ರವರಿ,8,2022(www.justkannada.in): ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ 3.48 ಕೊಟಿ ಮೌಲ್ಯದ 3ಕೆಜಿ 480 ಅಂಬರ್ ಗ್ರೀಸ್ ಪತ್ತೆ ಹಚ್ಚಿದ ಮಂಗಳೂರು ನಗರ ಪೊಲೀಸರು ಈ ಸಂಬಂಧ 6 ಮಂದಿಯನ್ನ ಬಂಧಿಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ...