Tag: samvada
ಮೈಸೂರಿನ ನವಕರ್ನಾಟಕದಲ್ಲಿ ನ.12 ರಂದು ‘ ಕನ್ನಡತಿ’ ಜೊತೆ ಸಂವಾದ.
ಮೈಸೂರು , ನ.10, 2021 : (www.justkannada.in news) 'ಕನ್ನಡತಿ' ಹಾಗೂ 'ಪುಟ್ಟಗೌರಿ ಮದುವೆ' ಖ್ಯಾತಿಯ ನಟಿ, ಕಥೆಗಾರ್ತಿ ರಂಜನಿ ರಾಘವನ್ ಅವರೊಂದಿಗೆ ಸಂವಾದ ಹಾಗೂ ಅವರ ಕೃತಿಗೆ ಹಸ್ತಾಕ್ಷರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದ...