Tag: Russia announces ceasefire again in three cities of Ukraine
ಉಕ್ರೇನ್’ನ ಮೂರು ನಗರಗಳಲ್ಲಿ ಮತ್ತೆ ಕದನ ವಿರಾಮ ಘೋಷಿಸಿದ ರಷ್ಯಾ
ಧಾರವಾಡ, ಮಾರ್ಚ್ 06, 2022 (www.justkannada.in): ಉಕ್ರೇನ್ ನ ಮತ್ತೆ ಮೂರು ನಗರಗಳಲ್ಲಿ ಕದನ ವಿರಾಮವನ್ನು ರಷ್ಯಾ ಘೋಷಣೆ ಮಾಡಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ 11ನೇ ದಿನಕ್ಕೆ ಕಾಲಿಟ್ಟಿದ್ದು, ಹಲವೆಡೆಗಳಲ್ಲಿ ಭೀಕರ ದಾಳಿಯನ್ನು ಮುಂದುವರೆಸಿದೆ....