Tag: Repair –delay- Land collapse.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ.
ಮೈಸೂರು,ನವೆಂಬರ್,3,2021(www.justkannada.in): ಭಾರಿ ಮಳೆಯಿಂದಾಗಿ ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ರಸ್ತೆ ಕುಸಿದಿತ್ತು. ಆದರೆ ಅದರ ದುರಸ್ತಿ ಕಾರ್ಯ ವಿಳಂಬ ಹಿನ್ನೆಲೆ ಇದೀಗ ಮತ್ತೆ ಅದೇ ಜಾಗದಲ್ಲಿ ಭೂಕುಸಿತವಾಗಿದೆ.
ಹಿಂದೆ ಕುಸಿದಿದ್ದ ರಸ್ತೆಯ ದುರಸ್ತಿ...