Tag: Ranbir-Alia starrer ‘Brahmastra’ is ready for OTT release
ರಣಬೀರ್ -ಆಲಿಯಾ ಅಭಿನಯದ ‘ಬ್ರಹ್ಮಾಸ್ತ್ರ’ ಒಟಿಟಿ ರಿಲೀಸ್’ಗೆ ರೆಡಿ
ಬೆಂಗಳೂರು, ಅಕ್ಟೋಬರ್ 21, 2022 (www.justkannada.in): ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಒಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ.
‘ಬ್ರಹ್ಮಾಸ್ತ್ರ’ ಫ್ಯಾಂಟಸಿ ಸಾಹಸ ಚಿತ್ರವಾಗಿದ್ದು, ವಿಷುಯಲ್ ಎಫೆಕ್ಟ್‌ಗಳು, ಸ್ಕೋರ್ ಮತ್ತು ಆಕ್ಷನ್ ಸೀಕ್ವೆನ್ಸ್‌ಗಳಿಗಾಗಿ...